ಟ್ರಾಕ್ಟರ್ ರೋಡಿಗಿ ಸಿಂಗಾರ #shivaputrasong#shivaputracomedy #tractorsong #shivaputrayasharadha

Shivaputra Yasharadha Vlogs
Shivaputra Yasharadha Vlogs
8.2 میلیون بار بازدید - پارسال - Song ಸಾಹಿತ್ಯ : ಶಿವಪುತ್ರ ಯಶಾರಧಾ
Song

ಸಾಹಿತ್ಯ : ಶಿವಪುತ್ರ ಯಶಾರಧಾ
Music & Singer : Fayaz Kushtagi



ನನ್ನ ಟ್ರಾಕ್ಟರ್ ರೋಡಿಗಿ ಸಿಂಗಾರ
 ಮನಿಮ್ಯಾಗ ಬರತಾಳ ಬಂಗಾರ
ನನ್ನ ಟೇಪ  ಗಿಚ್ಚಿ ಸೌಂಡ್
 ಮಾವನ ಎದಿಯಾಗ ಯುದ್ದ ಕಾಂಡ


ನಾನು ಟ್ರಾಕ್ಟರ್ ಡ್ರೈವರ್
ನಿನ್ನ ಎದಿಯ ಸರದಾರ
ನನ್ನ ಪ್ರೀತಿ ಕಬುತರ
ಅಜಾ ಮೇರೆ ದಿಲಪರ

ಊರಾಗ ಅಂತಾರ ಮೇರಿತಾನ
ನೀರಾಗ ನಿಂತ ಉರಿತಾನ
ಅವ್ರಗೇನು ಗೊತ್ತು ಬಡತನ
ಮೂರುಕ್ಕ ಎದ್ದು ನೀರ ಕಟ್ಟತೇನ

ಊರುದವರು ಊರಾಗಿಲ್ಲ
ಮೆರದವರು ಕೇರಿಯಾಗ ಇಲ್ಲ
ಬೊಮಿ ತಾಯಿ ನಂಬಿನಿ
ರಟ್ಟಿ ನಂಬಿ ಬದುಕಿನಿ



ನಂಬಿ ಬಾರ ನನ್ನೊಮ್ಮೇ
ನೆನಪಾಗುದಿಲ್ಲ ತವರು ಇನ್ನೊಮ್ಮೇ
ನಿನ್ನ ಮ್ಯಾಗ್ ಉಸಿರ ಐತಿ
ಗಾಡಿ ಹಿಂದ ಹೆಸರ ಐತಿ

ನೀನು 24 ಕ್ಯಾರೆಟ್
ಟಚ್ ಮಾಡ ನಂದ ಬೊನಟ್
ಬಣ್ಣದ  ಮಾತಿಗಿ ಬೀಳಬ್ಯಾಡ
ಬದುಕಿನ ನೀತಿ ಮರಿ ಬ್ಯಾಡ

ಕ್ಯಾರ ನಿಂಬಿಕಾಯಿ ಇಟ್ಟಾರ
ಗಾಡಿ ಕೆಳಗ ಸುಟ್ಟಾರ
ನಿಂಬಿಕಾಯಿ ಶರಬತ್ ಮಾಡಿನಿ
ಹಳಗುಣಕಿ ಹಣಮಪ್ಪನ ನಂಬಿನಿ

ನನ್ನಮುಂದು ಹುಟ್ಟಿದ ಕುಸುಗೊಳು
ಆಗ್ಯಾರ ಅವ್ರೆ ಪೀಗರ್ ಗಳು
ಎಲ್ಲ ದೋಸ್ತರ ಮದವಿ ಆಯ್ತು
ನಂದು ಹಣೆಬರಹದ ಬದುಕಾತು

ನಿಮ್ಮ ತಿಂಡಿ ತೋರಸಬ್ಯಾಡ್ರಿ
ಕಡಿತಿದ್ರ ಬರ್ನಾಲ್ ಹಚ್ಚಗೋರಿ
ನನಗಾಗಿ ನಾ ಬದಕೋದು
ಪ್ರೀತಿಸಿದವರ ಸ್ಮರಿಸೋದು


ಮೂಗನ್ಯಾಗ ಹಾಕಿ ನಿ ನತ್ತ
ಎನ್ ಅದರ ಗಮ್ಮತ್ತ
ಒಮ್ಮೆ ನಿ ನಕ್ಕರ
ನಿಂದೆ ಈ ಸಲ ಸರ್ಕಾರ

ಕೊಳ್ಳಾಗ ಹಾಕ್ಯಾಳ ಬೊರಮಾಳ
ಇವಳೆ ನನ್ನ ಉರಮಿಳಾ
ಅಂಗಾರ ಹೊರಗ ಚಲ್ಲೋಣ
ಬಂಗಾರದಂಗ ಬದಕೋಣು




ಯಾರಿಗೂ ಬುದ್ದಿ ಹೇಳಬ್ಯಾಡ್ರಿ
ಹೇಳಿದ್ರ ದುಶಮನ್ ಆಗ್ತಾರಿ
ಕಾಲ ಚೈಂಜ್ ಆಗೇದ ರಿ
ನೀವು ಯಾವಾಗ ಚೈಂಜ್ ಆಕ್ಕೀರಿ
پارسال در تاریخ 1401/12/19 منتشر شده است.
8,230,739 بـار بازدید شده
... بیشتر