ಬೆಲ್ಲದ ಚಾ #shivaputra #belladcha #shivaputracomedy #chasong #bellacha

Shivaputra Yasharadha Vlogs
Shivaputra Yasharadha Vlogs
11.6 میلیون بار بازدید - 9 ماه پیش - ಬೆಲ್ಲದ ಚಾ  songಕಲಾವಿದರುಶಿವಪುತ್ರ ಯಶಾರಧಾ‌  
ಬೆಲ್ಲದ ಚಾ  song






ಕಲಾವಿದರು

ಶಿವಪುತ್ರ ಯಶಾರಧಾ
‌   ಕಿಟ್ಟಿ ಅಣ್ಣಾ
ಆನಂದ
 ಅರುಣ
 ಹಣಮಂತ
 ಕುಮಾರ
ಸೀನ
ಬೀಮಸೀ
ರಾಜು
ಅಬೀ
ಮಹಾಂತೇಶ
ರವಿ

ಗಾಯಕ & ಸಂಗೀತ  Fayaz Kustagi


Dancer Kusuma




Lyric’s and  Diracted by
Shivaputra Yasharadha


ಸಾಹಿತ್ಯ

ನಾಲ್ಕು ಮಂದಿ ಬರ್ರಿ ಟೇಸ್ಟ್ ಮಾಡ್ರಿ ಹೆಳ್ರಿ
ಹೆಂಗೈತಿ ಬೆಲ್ಲ ಚಾ ಬೆಲ್ಲ ಚಾ ಬೆಲ್ಲ ಚಾ ಚಾ ಚಾ ಚಾ
ಲವರ್ಸ್ ಬರ್ರಿ ಸಿಂಗಲ್ಸ್ ಬರ್ರಿ
ಇಲ್ಲಿ ಬಂದು ಕುಡಿದು ನೊಡ್ರಿ


ಮೋಬೈಲ್ ಸೈಡ್ ಇಡ್ರಿ ಟೆನ್ಸನ್ ಬಿಡ್ರಿ
ಕುಡಿರಿ  ಬೆಲ್ಲ ಚಾ ಬೆಲ್ಲ ಚಾ ಬೆಲ್ಲ ಚಾ ಚಾ ಚಾ ಚಾ
ಕಸ್ಟಮರ್ ಗಾಡ್ ಅವರ ಬಾಯಗ್ ಪೇಡ್
ಎಲ್ಲರೂ ರೂಕ್ಕ ಕೊಟ್ಟ ಹೋಗ್ರಿ


ಅನಕೊಂಡಗ ಎಲ್ಲಾ ಆಗೋದೆ ಇಲ್ಲ
ಬೆಲ್ಲ ಚಾ ಬೆಲ್ಲ ಚಾ ಬೆಲ್ಲ ಚಾ ಚಾ ಚಾ ಚಾ
ಕಾಲ ಮ್ಯಾಗ ಕಾಲ ಹಾಕಿ ಕುಡೀಯೋ ನಿ ಚಾ
ಹಾಗೆ ಬಂದು ಸೀಗರೇಟ ಹಚ್ಚೋ


ಸತ್ಯಕ್ಕೆ ಸುಖವಿಲ್ಲ ಸುಳ್ಳಿಗೆ ಸಾವಿಲ್ಲ
ಬೆಲ್ಲ ಬೆಲ್ಲ ಚಾ ಬೆಲ್ಲ ಚಾ ಬೆಲ್ಲ ಚಾ ಚಾ ಚಾ ಚಾ
ಸಾವಕಾರ ಮಂದಿ ಬಡವರು ಬಂದಿ
ಎಲ್ಲರೂ ಸೇರಿ ಚಾ ಕುಡೀರೋ


ಕುಂತಲ್ಲಿ ಕುಡಿರಿ ಪಾರಸಲ್ ವೈರಿ
ಬೆಲ್ಲ ಚಾ ಬೆಲ್ಲ ಚಾ ಬೆಲ್ಲ ಚಾ ಚಾ ಚಾ ಚಾ
ಯಾಕ ಮಾಡ್ತಿ ಚಿಂತಿ ನಾಲ್ಕ ದಿನದ ಸಂತಿ
ಟೆನ್ಸನ್ ಬಿಟ್ಟು ಚಾ ಕುಡೀರೋ


30 ಆದ್ರು ಮದುವೆನೆ ಇಲ್ವ
ಬೆಲ್ಲ ಚಾ ಬೆಲ್ಲ ಚಾ ಬೆಲ್ಲ ಚಾ ಚಾ ಚಾ ಚಾ
ಹಣೆಬರದಾಗ ಇದ್ರ ಸಿಗ್ತಾಳೋ ಚಾಂದನಿ
ಇಲ್ಲ ಅಂದ್ರ ಕತ್ತಲದಾಗ ಕರಡಿ ಹುಡ್ಕೋ.
 



4 ಮಂದಿ ಬರ್ರಿ ಟೇಸ್ಟ್ ಮಾಡಿ ಹೆಳ್ರಿ
ಹೆಂಗೈತಿ ಬೆಲ್ಲ ಚಾ ಬೆಲ್ಲ ಚಾ ಬೆಲ್ಲ ಚಾ ಚಾ ಚಾ ಚಾ
ಲವರ್ಸ್ ಬರ್ರಿ ಸಿಂಗಲ್ಸ್ ಬರ್ರಿ
ಇಲ್ಲಿ ಬಂದು ಕುಡಿದು ನೊಡ್ರಿ
9 ماه پیش در تاریخ 1402/07/16 منتشر شده است.
11,665,334 بـار بازدید شده
... بیشتر