ಜಿಡಿಗಿಯ ಸಿದ್ಧರಾಮೇಶ್ವರ ಶಿವಯೋಗಿ,,ಅದ್ಭುತ ಪ್ರವಚನ,,ಶ್ರೀ ಶಿವಶಂಕರ ಬಿರಾದರ ಕೋಟನೂರ ಇವರಿಂದ ,ನೋಡಿ ಶೇರ್ ಮಾಡಿ

Satwik Entertainer
Satwik Entertainer
139.4 هزار بار بازدید - 11 ماه پیش - ಈ ವಿಡಿಯೋವನ್ನು ಕಲಬುರಗಿಯ ಜಯನಗರ ಬಡಾವಣೆಯಲ್ಲಿರುವ
ಈ ವಿಡಿಯೋವನ್ನು ಕಲಬುರಗಿಯ ಜಯನಗರ ಬಡಾವಣೆಯಲ್ಲಿರುವ ಶಿವ ಮಂದಿರದಲ್ಲಿ ಚಿತ್ರಕರಿಸಲಗಿದೆ ಈ ಪ್ರವಚನವನ್ನು ಶ್ರೀ ಶಿವಶಂಕರ ಬಿರಾದರ ಕೋಟನೂರ ಪುರಾಣಿಕರು ವಿಷಯವನ್ನೂ ತುಂಬ ಅದ್ಭುತವಾಗಿ ಹೇಳಿದಾರೆ.ಇಂಥಹ ಪ್ರತೀಷ್ಟಿತ ವ್ಯೆಕಿಯನ್ನು ನಮ್ಮ ಚಾನೆಲ್ ಮೂಲಕ ಲೋಕಕ್ಕೆ ಪರಿಚಯಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಹೆಚ್ಚಿನ ಸಂಖ್ಯಯಲ್ಲಿ   ಈ ವಿಡಿಯೋವನ್ನು ಸಂಪೂರ್ಣವಾಗಿ  ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ.  ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your  Channel  without  our  permission ದುಡ್ಡು
11 ماه پیش در تاریخ 1402/06/21 منتشر شده است.
139,411 بـار بازدید شده
... بیشتر