Solar Rooftop Scheme : ಮನೆಗೆ ಸೋಲಾರ್‌ ಅಳವಡಿಸಲು ಸಬ್ಸಿಡಿ ಪಡೆಯುವುದು ಹೇಗೆ? | Economic Times Kannada

ET Kannada
ET Kannada
139.7 هزار بار بازدید - پارسال - ಮನೆಗೆ ಸೋಲಾರ್‌ ಅಳವಡಿಸಲು ಸಬ್ಸಿಡಿ ಪಡೆಯುವುದು
ಮನೆಗೆ ಸೋಲಾರ್‌ ಅಳವಡಿಸಲು ಸಬ್ಸಿಡಿ ಪಡೆಯುವುದು ಹೇಗೆ? : ಕೇಂದ್ರ ಸರ್ಕಾರದ ಸೌರಗೃಹ ಯೋಜನೆಯಡಿ ಮನೆಯ ಮೇಲ್ಛಾವಣಿ ಮೇಲೆ ಸೌರ ಫಲಕ (ಸೋಲಾರ್‌ ಪ್ಯಾನಲ್‌) ಅಳವಡಿಸಲು ಶೇ. 40ರಷ್ಟು ಸಬ್ಸಿಡಿ ಸಿಗಲಿದೆ. ವಿದ್ಯುತ್ ದರ ದಿನೇದಿನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ರೂಫ್‌ಟಾಪ್‌ ಸೋಲಾರ್‌ ಯೋಜನೆ (solar rooftop scheme) ಉತ್ತಮ ಪರಿಹಾರ ಕ್ರಮವಾಗಿದೆ. ಈ ಯೋಜನೆಯಿಂದ ಉಚಿತ ವಿದ್ಯುತ್‌ ಪಡೆಯುವುದಲ್ಲದೆ, ನಿಯಮಿತ ಆದಾಯವನ್ನೂ ಪಡೆಯಬಹುದು. ಈ ಯೋಜನೆಯಡಿ ಆನ್‌ಲೈನ್‌ ಮೂಲಕವೇ  ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಹೇಗೆ? ಸೋಲರ್‌ ಅಳವಡಿಕೆ ಹೇಗೆ? ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನರಿಗೆ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ನೀಡಿರುವುದರಿಂದ, ಹೆಚ್ಚಿನ ಬಿಲ್ ತೆತ್ತುತ್ತಿದ್ದ ಜನರು ತಿಂಗಳಿಗೆ 200 ಯುನಿಟ್ ಗಿಂತ ಕೆಳಗೆ ಬಳಕೆಯನ್ನು ಇಳಿಸಲು ಸೋಲಾರ್ ವಿದ್ಯುತ್ ಗೆ ಮೊರೆಹೋಗುತ್ತಿದ್ದಾರೆ. ಅಲ್ಲದೆ, ವಿದ್ಯುತ್ ಉಳಿಸುವ ದೃಷ್ಟಿಯಿಂದಲೂ ಇದು ಅನುಕೂಲವಾಗಿದೆ.

Those looking to install roof-top solar panels on their terraces can now directly avail their 40% subsidy from the Union government. Consumers can use their Aadhaar number and bank account details to apply for rooftop solar panels on the Ministry of New and Renewable Energy’s (MNRE) national portal for roof solar (solarrooftoppanel.gov.in). Once MNRE accepts the application, the subsidy will be credited to the consumer’s account. Know full details here.

#SolarRooftopYojana #solarrooftopscheme #solar

Our Website : https://kannada.economictimes.com/
Facebook: Facebook: ETKannada
Twitter: Twitter: EtKannada
پارسال در تاریخ 1402/03/16 منتشر شده است.
139,792 بـار بازدید شده
... بیشتر