ಮನೆಗೆ FREE ವಿದ್ಯುತ್ ಅಲ್ಲದೆ ಪ್ರತಿ ತಿಂಗಳು 18 ರಿಂದ 20 ಸಾವಿರ ಫಿಕ್ಸ್ ! basappa Reddy-solar Electricity

krushi sanchari
krushi sanchari
71.8 هزار بار بازدید - 11 ماه پیش - ಮನೆಗೆ FREE ವಿದ್ಯುತ್ ಅಲ್ಲದೆ ಪ್ರತಿ
ಮನೆಗೆ FREE ವಿದ್ಯುತ್ ಅಲ್ಲದೆ ಪ್ರತಿ ತಿಂಗಳು 18 ರಿಂದ 20 ಸಾವಿರ ಫಿಕ್ಸ್ ! ಬ್ಯಾಂಕ್ ಅಲ್ಲಿ ಹೇಗೆ ಅಪ್ಲೈ ಮಾಡಬೇಕು ಗೊತ್ತಾ ?


#krushisanchari #vinodbaligar #solarhouse #basappareddy

ಮನೆ ಮೇಲೆ ವಿದ್ಯುತ್ ತಯಾರಿಸಿ ತಿಂಗಳಿಗೆ ಸಾವಿರಾರು ರೂಪಾಯಿ ಗಳಿಸುತ್ತಿರುವ ದಾವಣಗೆರೆ ನಗರದ ಬಸಪ್ಪ ರೆಡ್ಡಿ ಅವರ ಸ್ಪೆಷಲ್ ಹೋಮ್ ಟೂರ್! ಈ ಸರಣಿಯನ್ನು ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕೃಷಿ ಸಂಚಾರಿ ಬೆಂಬಲಿಸಿ ಶುಭವಾಗಲಿ.


ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಆರ್ಥಿಕ ಸಹಕಾರದ ಅವಶ್ಯಕತೆ ಇದೆ ಇನ್ನೂ ಹೆಚ್ಚಿನ ವೀಡಿಯೋ ಮಾಡಲು ನಮಗೆ ನೀವು ಆರ್ಥಿಕ ಸಹಾಯ ಮಾಡಬಹುದು

our UPI ID is

vinodvinod972@axl

vinodbaligar76631-1@oksbi

+91 92431 44444
Corporate Office: NO 5 Shankarappa Industrail Estate, Magadi Main Rd, near विजया बैंक, Muthuraya Swamy Extension, Sunkadakatte, Bengaluru, Karnataka 560091, India

+91 94816 70482
basappa Reddy-solar Electricity







Click on the below link to Subscribe to KRUSHI SANCHAR YouTube Channel.  @krushisanchari

ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಬೆಂಬಲಿಸಿ. ಶುಭವಾಗಲಿ.  

About KRUSHI SANCHARI:
ಈ ನಮ್ಮ ಚಾನೆಲ್ ನಲ್ಲಿ ಎಲ್ಲಾ ತರಹದ ಕೃಷಿ ಬಗ್ಗೆ ಹಾಗೂ ಕೃಷಿ ಸಾಧಕರನ್ನು ಭೇಟಿಯಾಗಿ ಅವರ ಅನುಭವಗಳನ್ನು ತಿಳಿಸಿಕೊಡುವುದೇ ನಮ್ಮ ಈ ಚಾಲನೆನ ಉದ್ದೇಶವಾಗಿರುತ್ತದೆ ದಯವಿಟ್ಟು ಎಲ್ಲಾ ರೈತ ಬಾಂಧವರಲ್ಲಿ ಕೇಳಿಕೊಳ್ಳುವುದೇನೆಂದರೆ ನಮ್ಮ ಚಾಲನನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಇತರ ರೈತರಿಗೆ ನಮ್ಮ ಚಾಲನನ್ನು ಶೇರ್ ಮಾಡಿ ನಮ್ಮ ಉದ್ದೇಶ ಎಲ್ಲಾ ತರದ ಕೃಷಿಯಲ್ಲಿ ನಮ್ಮ ರೈತ ಬಾಂಧವರು ಮುಂದೆ ಬರಬೇಕು ಎನ್ನುವುದು ಒಂದೇ ಆಗಿರುತ್ತದೆ. ರೈತ ಬಾಂಧವರಿಗೆ ಶರಣು ಶರಣಾರ್ಥಿಗಳು ಈ ದೇಶದ ಬೆನ್ನೆಲುಬೆ ರೈತ
11 ماه پیش در تاریخ 1402/07/06 منتشر شده است.
71,889 بـار بازدید شده
... بیشتر