Pav bhaji recipe | easy Mumbai street style Pav Bhaji😋😍

Cooking with Ramya
Cooking with Ramya
1.3 هزار بار بازدید - 5 ماه پیش - ಬೇಕಾಗುವ ಸಾಮಗ್ರಿಗಳು ಆಲೂಗಡ್ಡೆ -3ಈರುಳ್ಳಿ-2 ಟಮೋಟ-2
ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ -3
ಈರುಳ್ಳಿ-2
ಟಮೋಟ-2
ಬಟಾಣಿ- ಸ್ವಲ್ಪ
ದೊಡ್ಡ ಮೆಣಸಿನಕಾಯಿ-1/2
ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಚಮಚ
ಕೊತ್ತಂಬರಿ- ಸ್ವಲ್ಪ
ಕೆಂಪು ಮೆಣಸಿನ ಪುಡಿ-1 ಚಮಚ
ಪಾವ್ ಬಾಜಿ ಮಸಾಲ-1 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಬೆಣ್ಣೆ-2 ಚಮಚ
ಅರಿಶಿನ-1/2 ಚಮಚ
 ಕಸೂರಿ ಮೇತಿ-1 ಚಮಚ
ಜೀರಿಗೆ-1/2 ಚಮಚ
ನಿಂಬೆಹಣ್ಣು-1
-------------------------------------------------------------------------------------
5 ماه پیش در تاریخ 1403/01/04 منتشر شده است.
1,366 بـار بازدید شده
... بیشتر