ಬೆಂಗಳೂರು ಸ್ಪೆಷಲ್ ಸಿಹಿ ಕಡುಬು Recipe in Kannada👌🏻 | Sihi Kadubu Recipe in Kannada😍 |

Cooking with Ramya
Cooking with Ramya
256 بار بازدید - ماه قبل - ಸಿಹಿ  ಕಡುಬು😋 ಬೇಕಾಗುವ ಸಾಮಗ್ರಿಗಳುಗಸಗಸೆ -
ಸಿಹಿ  ಕಡುಬು😋

ಬೇಕಾಗುವ ಸಾಮಗ್ರಿಗಳು

ಗಸಗಸೆ - 1/2 ಕಪ್ (75 ಗ್ರಾಂ)
ಎಳ್ಳು -1 ಕಪ್(150 ಗ್ರಾಂ)
ಹುರಿಗಡಲೆ - 2 ಕಪ್ (1/2 ಕೆಜಿ)
ಏಲಕ್ಕಿ - 4
ಬೆಲ್ಲ - 2 ಕಪ್( 3/4 ಕೆಜಿ)
ನೀರು - 3 glass
ಉಪ್ಪು-1 ಚಮಚ
ಅಕ್ಕಿ ಹಿಟ್ಟು - 2 ಕಪ್
ತೆಂಗಿನಕಾಯಿ ತುರಿ - 1/2 ಹೋಳು
ತುಪ್ಪ- ಸ್ವಲ್ಪ
____________________________________________________

#cookingwithramya #cookingvideos #food #recipes #Bengaluru #bengalurufoods #recipesinkannada #kadubu #kaduburecipeinkannada #stepbystep
ماه قبل در تاریخ 1403/05/14 منتشر شده است.
256 بـار بازدید شده
... بیشتر