RAMATHARAKA MANTRA JAPA.

Adamaru Matha
Adamaru Matha
16.5 هزار بار بازدید - 3 سال پیش -
https://forms.gle/tM3wh7wwBvnXARvaA

On the special occasion of Shri Rāma Navami, His Holiness Sri Eeshapriyatirtha swami, Sri Admāru paryāya, Sri Krishna Matha Udupi, invites devotees to be a part of the grand celebration of Rāma-Hanuma Utsava (April 13, April 17).

It’s about honoring the memories of men and women who gave up their lives, so we all could have the freedom of worshipping The Lord at His birth place. The Rāma Jañmabhōmi temple will be a symbol of self-respect and pride for the country.
People have immensely supported by contributing in terms of wealth,
Now it's time for us to send out our moral support for this divine cause by chanting the "Rāma Tāraka Mañtra" from today.

Please note -
The whole mantra contains 13 letters, it would be great if everyone could chant this at least 13,000 times
- Mañtra chanting can be performed at any time of the day, by anyone with devotion.
- The result would be more yielding if chanting is done in group.
- Final count should reach us on 20-04-2021.
- There is also an opportunity to chant Rāma tāraka Mañtra in and around Madhwasarōvara, if interested please register by sending an SMS to the below number.
- Devotees who have completed the chanting 13,000 times can participate in the Mahā Japa and Homa, by prior registeration through SMS or WhatsApp to the below number.
- Phone number +91 82177 07472
- Devotees who have participated in the event will receive Krishnaprasāda.
- If you are willing to join this great cause by supporting us financially, please visit us.
Website details -www.adamarumatha.com

GOOGLE FORM
https://forms.gle/1kCmETPYHwYvtVPs7

ಶ್ರೀಕೃಷ್ಣ-ಮುಖ್ಯಪ್ರಾಣರ ದಿವ್ಯ ಸನ್ನಿಧಾನದಲ್ಲಿ ಪ್ಲವ ನಾಮ ಸಂವತ್ಸರದ ಚೈತ್ರ-ಪ್ರತಿಪತ್ ನಿಂದ ಪೂರ್ಣಿಮೆಯವರೆಗೆ(ಎಪ್ರಿಲ್ 13 ರಿಂದ 27) ಶ್ರೀರಾಮ-ಹನುಮದುತ್ಸವ ಸಂಭ್ರಮ ಜರುಗಲಿದೆ. ನಮ್ಮ ಭಾರತದ ಹೆಮ್ಮೆ ಎನಿಸಿದ ಶ್ರೀರಾಮಮಂದಿರದ ನಿರ್ಮಾಣಕ್ಕೆ ಹಸಿರುನಿಶಾನೆ ದೊರೆತಿದೆ. ತಲೆ-ತಲಾಂತರದ ಹೋರಾಟದ, ಹಲವು ಹಿರಿತಲೆಗಳು ಹರಿಸಿದ ಬೆವರು ನೆತ್ತರು ಪ್ರಾಣಗಳ ಬಲಿದಾನದ ಫಲವಾಗಿ ಇದು ಕೈಗೂಡಿದೆ. ಧನಬಲದಿಂದ ಹಲವರು ಸಹಕಾರ ನೀಡಿದ್ದಾರೆ. ಈಗ ಎಲ್ಲ ಭಾರತೀಯರ ತಪೋಬಲ ಮತ್ತು ಮನೋಬಲವನ್ನು ಜೊತೆಗೂಡಿಸುವ ಪರ್ವಕಾಲ. ಇವತ್ತಿನಿಂದಲೆ ರಾಮಭಕ್ತರೆಲ್ಲ ಸೇರಿ ರಾಮತಾರಕ ಮಂತ್ರ ಜಪಿಸೋಣ.
ಸಂಕಲ್ಪ-
ರಾಮಮಂದಿರ-ನಿರ್ಮಾಣ ಸಿದ್ಧ್ಯರ್ತ್ಥಂ ಲೋಕಕ್ಷೇಮಾರ್ಥಂ ಆತ್ಮರಕ್ಷಾರ್ಥಂ ಭಗವತ್ಪ್ರೇರಣಯಾ ಭಗವತ್ಪ್ರೀತ್ಯರ್ಥಂ ಶ್ರೀರಾಮತಾರಕ ಜಪಂ ಕರಿಷ್ಯೇ..
ಜಪಿಸಬೇಕಾದ ಮಂತ್ರ-
ಶ್ರೀರಾಮ ಜಯ ರಾಮ ಜಯ ಜಯ ರಾಮ
ವಿವರಗಳಿಗಾಗಿ
RAMATHARAKA MANTRA JAPA.

ಗಮನಿಸಬೇಕಾದ ಸೂಚನೆಗಳು-
-ಈ ಮಂತ್ರ 13 ಅಕ್ಷರಗಳನ್ನು ಹೊಂದಿವೆ. ಆದ್ದರಿಂದ ಒಬ್ಬರು ಕನಿಷ್ಠ ತ್ರಯೋದಶ ಸಹಸ್ರ (13000) ಜಪ ಮಾಡಿದರೆ ಉತ್ತಮ
-ಭಕ್ತಿಯಿಂದ ಯಾರು ಬೇಕಿದ್ದರೂ ಜಪಿಸಬಹುದು.
-ಎಷ್ಟು ಹೊತ್ತಿಗೂ ಜಪಿಸಬಹುದು.
-ನಿಮ್ಮನಿಮ್ಮ ಊರಿನ ಭಜನಾ-ಮಂಡಲಿ ಅಥವಾ ಯಾವುದೇ ದೇವಸ್ಥಾನಗಳಲ್ಲಿ ಸಂಘಗಳು ಸೇರಿ ಸಮೂಹದಲ್ಲಿ ಜಪಿಸಿದರೆ ಹೆಚ್ಚು ಫಲ.
-ಜಪ ಸಂಖ್ಯೆಯನ್ನು ತಲುಪಿಸಬೇಕಾದ ಕೊನೆಯ ದಿನಾಂಕ 20-4-2021. (ಶ್ರೀರಾಮ ನವಮಿಯ ಹಿಂದಿನ ದಿನ)
-13 ರಿಂದ 21 ವರೆಗೆ ಶ್ರೀಕೃಷ್ಣ ಮಠದ ಮಧ್ವಸರೋವರದ ಆವರಣದಲ್ಲಿ ಬೆಳಗ್ಗೆ 7 ರಿಂದ 8.30ರ ವರೆಗೆ ರಾಮತಾರಕ ಮಂತ್ರ ಜಪವನ್ನು ನಡೆಸಲು ಆಸಕ್ತರಿಗೆ ಅವಕಾಶವಿದೆ. ಕೆಳಗೆ ತಿಳಿಸಿದ ಸಂಖ್ಯೆಗೆ ಮೆಸೆಜ್ ಕಳಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು.
13,000 ಜಪ ಮುಗಿಸಿದ ಸದ್ಭಕ್ತರು 21-4-2021 ರಂದು ರಾಮನಾಮಜಪ ಸಮರ್ಪಣೆಯ ಬೆಳಗ್ಗಿನ ಮಹಾಜಪ ಮತ್ತು ಶ್ರೀರಾಮತಾರಕಮಂತ್ರ ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವಿರಾದರೆ ಮೊದಲೇ ವಾಟ್ಸಪ್ ಅಥವಾ ಮೆಸೆಜ್ ಮೂಲಕ ತಿಳಿಸತಕ್ಕದ್ದು. ತಿಳಿಸಬೇಕಾದ ದೂರವಾಣಿ ಸಂಖ್ಯೆ
+91 82177 07472
- ಜಪ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದ್ಭಕ್ತರಿಗೆ ಕೃಷ್ಣಪ್ರಸಾದ ನೀಡಲಾಗುವುದು.
-ಆಸಕ್ತರು ದೇಣಿಗೆಯ ರೂಪದಲ್ಲಿ ಸೇವೆ ಸಲ್ಲಿಸಬಹುದು.
Website ವಿವರ-www.adamarumatha.com
3 سال پیش در تاریخ 1399/12/23 منتشر شده است.
16,574 بـار بازدید شده
... بیشتر