Bili Holige Recipe|Bili Holige Kannada|Mango Shikarni|Mavina Hannu Shikarni|Uttara Karnataka Recipe

Uttarakarnataka Recipes
Uttarakarnataka Recipes
392.3 هزار بار بازدید - 3 سال پیش - Bili holige  and Mango shikarni
Bili holige  and Mango shikarni is very good combination. Toady i have shown both the recipe in one video
Please like share comment and subscribe
ನಮಸ್ಕಾರ ವೀಕ್ಷಕರೇ ಇವತ್ತು 2 ವಿಧವಾದ ಅಡುಗೆ ಮಾಡಿ ತೋರಿಸುತ್ತೇನೆ ಒಂದು ಬಿಳಿ ಹೋಳಿಗೆ ಅರೇ ಹೋಳಿಗೆ ಈಗ್ಯಾಕ ಮಾಡ್ಯಾಳ ಯಾವುದರ ಹಬ್ಬ ಐತಿ ಅಂತ ಅನ್ಕೊಂಡರ ಇದು ಹಬ್ಬಕ್ಕ ಮಾಡು ಹೋಳಿಗೆ ಅಲ್ಲರೀ ಇದನ್ನ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಕಡೆ ಮಾವಿನ ಹಣ್ಣಿನ ಶಿಕರ್ಣಿ ಜೊತೆ ತಿನ್ನುವುದು ರೂಢಿ ಹಾಗಂತ ಬರೇ ಶಿಕರ್ಣಿ ಜೊತೆ ಮಾತ್ರ ತಿನ್ನುತ್ತಾರೆ ಅನ್ಕೋಬೇಡಿ ಕೆಲವು ಕಡೆ ಬದನೇಕಾಯಿ ಎಣ್ಣೆಗಾಯಿ ಜೊತೆ ಕೂಡ ತಿನ್ನುತ್ತಾರೆ ಅರೇ ಬರೇ ಬಿಳಿ ಹೋಳಿಗೆ ಮಾಡಿದರ ಅದರ ಜೊತೆ ಶಿಕರ್ಣಿ ಮಾಡಿದ್ದರ ಒಳ್ಳೇದು ಇರತಿತ್ತು ಅಂತೀರಿ ಅದಕ್ಕ ಬಿಳಿ ಹೋಳಿಗೆ ಜೊತೆ ಮಾವಿನಕಾಯಿ ಶಿಕರ್ಣಿ ಕೂಡ ಮಾಡಿ ತೋರಿಸಿದ್ದೇನೆ

Ingredients for Bili holige
1 cup maida flour
1 cup wheat flour
1 cup rice flour
oil
salt

Ingredients for Mango shikarni
mango
jaggery
salt    
cardamom powder

#MangoShikarni, #MangoSeekarane, #MavinaHannuShikarni, #MaavinaHannuSheekarni, #MavinaRasayana, #BiliHolige, #BiliHoligeKannada, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
3 سال پیش در تاریخ 1400/03/03 منتشر شده است.
392,382 بـار بازدید شده
... بیشتر