ಮದುವೆ ಮನೆ ಮತ್ತು ಹೋಟೆಲ್ ಶೈಲಿಯ 100% ಖಾರ ಬಾತ್ ಅಮೋಘವಾದ ರುಚಿಯೊಂದಿಗೆ I Bhagya Tv Khara Bath Recipe

Bhagya Tv
Bhagya Tv
842.1 هزار بار بازدید - 3 سال پیش - ಖಾರಾಬಾತ್ ಮಾಡಲು ಬೇಕಾದ ಪದಾರ್ಥಗಳುಮೀಡಿಯಂ ರವೆ
ಖಾರಾಬಾತ್ ಮಾಡಲು ಬೇಕಾದ ಪದಾರ್ಥಗಳು
ಮೀಡಿಯಂ ರವೆ 1 ಕಪ್
ಈರುಳ್ಳಿ 2
ಬೀನ್ಸ್ ಮತ್ತು ಕ್ಯಾರೆಟ್ ಬೇಯಿಸಿದ್ದು 1 ಕಪ್
ಟೊಮೆಟೋ ಹಣ್ಣು 1
ಎಣ್ಣೆ 5 ರಿಂದ 6 ಟೇಬಲ್ಸ್ಪೂನ್
ಸಾಸಿವೆ ಸ್ವಲ್ಪ
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 4 ರಿಂದ 5
ಅರಿಶಿಣದ ಪುಡಿ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ತಾಜಾ ನಿಂಬೆ ಹಣ್ಣಿನ ರಸ 1 ಟೀಚಮಚ
ಉಪ್ಪು ರುಚಿಗೆ ತಕ್ಕಷ್ಟು


#BhagyaTvKharaBathRecipe #KharaBathRecipe #BhagyaTvBath

Bhagya Tv Recipe Channel :
https://www.seevid.ir/c/bhagyatv?su...

Bhagya tv vlogs channel :
@bhagyatvvlogs
3 سال پیش در تاریخ 1400/09/04 منتشر شده است.
842,175 بـار بازدید شده
... بیشتر