ಪೀಸ್ ಪಲಾವ್ ( ಬಟಾಣಿ ಪಲಾವ್ ) 100% ರುಚಿಕರವಾಗಿ ಮಾಡುವ ವಿಧಾನ | How To Make Tasty Peas Pulao | Bhagya Tv

Bhagya Tv
Bhagya Tv
208.3 هزار بار بازدید - 5 سال پیش - ನಮಸ್ಕಾರ ಸ್ನೇಹಿತರೇ ಈ ವಿಡಿಯೋದ ಮೂಲಕ
ನಮಸ್ಕಾರ ಸ್ನೇಹಿತರೇ ಈ ವಿಡಿಯೋದ ಮೂಲಕ ಬಟಾಣಿಯನ್ನು ಉಪಯೋಗಿಸಿ ಯಾವ ರೀತಿ ಬಹಳ ರುಚಿಕರವಾಗಿ ಪಲಾವ್ ಮಾಡಬಹುದೆಂದು ತಿಳಿಸಲಾಗಿದೆ. ಈ ಅಡಿಗೆ ಮಾಡುವುದಕ್ಕೆ ಬಹಳ ಸುಲಭವಾಗಿರುತ್ತದೆ ಕಡಿಮೆ ಪದಾರ್ಥಗಳನ್ನು ಉಪಯೋಗಿಸಿ ಹೆಚ್ಚು ರುಚಿಕರವಾಗಿ ಮಾಡುವಂತಹ ಪಲಾವ್ ಇದು. ಖಂಡಿತವಾಗಿಯೂ ಮನೆಮಂದಿಗೆಲ್ಲ ಇಷ್ಟವಾಗುವ ಪಲಾವ್ ಎಂದರೆ ತಪ್ಪಾಗದು.
ಇದರ ರುಚಿ ಎಷ್ಟು ಸೊಗಸಾಗಿರುತ್ತದೆ ಎಂದರೆ ನೀವೊಮ್ಮೆ ನಿಮ್ಮ ಮನೆಯಲ್ಲಿ ಮಾಡಲೇಬೇಕು ತದನಂತರ ನೀವೇ ತಿಳಿಸುತ್ತೀರಾ ಈ ಒಂದು ಪಲಾವ್ ನ ರುಚಿಯ ಅನುಭವವನ್ನು. ಅದರಲ್ಲೂ ಬ್ಯಾಚುಲರ್ಸ್ ಗೆ ಹಾಗೆ ಬೆಳಿಗ್ಗೆ ಬೇಗ ಕೆಲಸಕ್ಕೆ ಹೋಗೋರಿಗೆ ಈ ರೆಸಿಪಿ ಮಾಡೋದಕ್ಕೆ ಬಹಳ ಸುಲಭ ಆಗತ್ತೆ ಒಮ್ಮೆ ಪ್ರಯತ್ನಿಸಿ ನೋಡಿ ದನ್ಯವಾದ.


Required ingredients :
Rice 1/2 kg ( 2 Cup ) -ಅಕ್ಕಿ ಅರ್ಧ ಕೆಜಿ
green peas vegetable 1 cup - ಹಸಿರು ಬಟಾಣಿ 1 ಕಪ್
mint leaves 2 handful - ಪುದಿನ ಸೊಪ್ಪು ಎರಡು ಹಿಡಿಯಷ್ಟು
coriander leaves 1 handful - ಕೊತ್ತಂಬರಿ ಸೊಪ್ಪು 1 ಹಿಡಿಯಷ್ಟು
chopped onion 2 - ಈರುಳ್ಳಿ 2
green chilli 6 - ಹಸಿ ಮೆಣಸಿನಕಾಯಿ 6
lemon juice 1 tbsp - ನಿಂಬೆಹಣ್ಣಿನ ರಸ 1 ಟೀ ಸ್ಪೂನ್ ನಷ್ಟು
cooking oil 2 tbsp - ಎಣ್ಣೆ 2 ಟೇಬಲ್ ಸ್ಪೂನ್
ghee 2 tbsp -  ತುಪ್ಪ 2 ಟೇಬಲ್ ಸ್ಪೂನ್
ginger garlic paste 2 tbsp - ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಟೇಬಲ್ ಸ್ಪೂನ್
bay leaves 2 - ಪಲಾವ್ ಎಲೆ 2
cardamom 2 - ಏಲಕ್ಕಿ ಕಾಯಿ 2
star masala 1 - ಸ್ಟಾರ್ ಮಸಾಲ 1
clove 2 - ಲವಂಗ 2
kasuri methi little - ಕಸೂರಿ ಮೆಂತ್ಯ ಸ್ವಲ್ಪ
cinnamon 1 inch - ಲವಂಗ ಒಂದು ಇಂಚಿನಷ್ಟು
fennel seeds 1 tsp - ಸೋಂಪು ಕಾಳುಗಳು 1 ಟೀ ಸ್ಪೂನ್ ನಷ್ಟು
salt to taste - ಉಪ್ಪು ರುಚಿಗೆ ತಕ್ಕಷ್ಟು



#bhagyatv #Pulao  #vegpulaorecipe


https://www.seevid.ir/c/bhagyatv?su...
5 سال پیش در تاریخ 1398/11/21 منتشر شده است.
208,399 بـار بازدید شده
... بیشتر