ಸಿಂಪಲ್ಲಾಗೊಂದು ಆಲೂ ಬಟಾಣಿ ಪಲಾವ್ ಮಾಡುವ ವಿಧಾನ I Simple Aloo Matar Pulao Recipe In Kannada I Bhagya Tv

Bhagya Tv
Bhagya Tv
206.8 هزار بار بازدید - 3 سال پیش - Aloo Mutter pulao Most people
Aloo Mutter pulao
Most people like to eat rice items. It may be lemon rice, curd rice, rice-sambar, pulao or anything. Among these, many people like Pulao. We have tasted veg pulao, green leaves pulao, Tomato pulao. Today we are going to show how to make Aloo Mutter Pulao
Ingredients
• Rice – ½ kg
• Potatoes – 4
• Green peas – ½ cup
• Onion – 2
• Tomato – 2
• Cinnamon – 1 inch
• Cloves – 4
• Kapok buds – 2
• Cardamom – 2
• Star anis – 1
• Bay leaves – 1
• Ghee – 2 tbsp
• Oil – 2 tbsp
• Red chilli powder – 1 tbsp
• Garam masala – 1 tsp
• Coriander leaves – ½ bunch
• Mint leaves – 1 bunch
• Lemon juice – 1 tsp
• Green chilli - 2
• Turmeric – ½ tsp
• Ginger, garlic paste – 1 tbsp
• Salt – as per taste
Preparation method
1. Wash rice for 2-3 times and soak it for 10 minutes
2. Heat oil and ghee in kadia add all spices, Bay leaves and roast for 30 seconds on low flame
3. Add chopped onion, split green chilli and fry for 4 minutes
4. Add red chilli powder, ginger garlic paste, tomato and fry well
5. Add peeled and chopped potatoes, green peas, garam masala, turmeric, salt and mix well
6. Mix all ingredients add 3 glasses of rice, lemon juice, chopped mint leaves, coriander leaves close lid and pressure cook it for 2 whistles
7. Serve tasty Aloo mutter pulao with Rayata to your family
Note:
• If we split the chillies, it will enhance the spice
• If you don’t have fresh green peas, you can soak dry peas overnight and use to make pulao






ಆಲೂ ಬಟಾಣಿ ಪಲಾವ್
ಬಹಳಷ್ಟು ಮಂದಿಗೆ ಊಟಕ್ಕೆ ಅನ್ನ ಇಲ್ಲದಿದ್ದರೆ ಸಮಾಧಾನ ಎನಿಸುವುದಿಲ್ಲ. ಅದು ಅನ್ನ-ಸಾಂಬಾರ್ ಇರಬಹುದು, ಮೊಸರನ್ನ ಇರಬಹುದು, ಚಿತ್ರಾನ್ನ ಇರಬಹುದು. ಈ ವೆರೈಟಿಗಳಲ್ಲಿ ಎಲ್ಲರೂ ಹೆಚ್ಚು ಇಷ್ಟಪಟ್ಟು ತಿನ್ನುವುದು ಪಲಾವ್. ಟೊಮ್ಯಾಟೋ ಪಲಾವ್, ವೆಜ್ ಪಲಾವ್, ಸೊಪ್ಪಿನ ಪಲಾವ್ ಹೀಗೆ ಅನೇಕ ರೀತಿಯ ಪಲಾವ್ಗಳನ್ನು ನೀವು ತಿಂದಿದ್ದೀರ. ಇಂದು ನಾವು ಬಹಳ ಸಿಂಪಲ್ ಆಗಿ ಆಲೂಗಡ್ಡೆ ಹಾಗೂ ಬಟಾಣಿ ಬಳಸಿ ಮಾಡುವ ಪಲಾವ್ ರೆಸಿಪಿಯನ್ನು ಇಲ್ಲಿ ತಿಳಿಸಿದ್ದೇವೆ.
ಸಾಮಗ್ರಿಗಳು
• ಅಕ್ಕಿ - 1/2 ಕೆಜಿ
• ಆಲೂಗಡ್ಡೆ - 4
• ಹಸಿ ಬಟಾಣಿ - 1/2 ಕಪ್
• ಈರುಳ್ಳಿ - 2
• ಟೊಮ್ಯಾಟೋ - 2
• ಚೆಕ್ಕೆ - 1 ಇಂಚು
• ಲವಂಗ - 4
• ಅನಾನಸ್ ಮೊಗ್ಗು - 2
• ಏಲಕ್ಕಿ - 2
• ಸ್ಟಾರ್ ಅನೀಸ್ - 1
• ಪಲಾವ್ ಎಲೆ - 1
• ತುಪ್ಪ - 2 tbsp
• ಎಣ್ಣೆ - 2 tbsp
• ಅಚ್ಚ ಖಾರದ ಪುಡಿ - 1 tbsp
• ಗರಂ ಮಸಾಲ -1 tsp
• ಕೊತ್ತಂಬರಿ ಸೊಪ್ಪು - 1/2 ಹಿಡಿ
• ಪುದೀನಾ - 1 ಹಿಡಿ
• ನಿಂಬೆ ರಸ - 1 tsp
• ಹಸಿಮೆಣಸಿನಕಾಯಿ - 2
• ಅರಿಶಿನ - 1/2 tsp
• ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 tbsp
• ಉಪ್ಪು - ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
1. ಅಕ್ಕಿಯನ್ನು 2-3 ಬಾರಿ ತೊಳೆದು 10 ನಿಮಿಷ ನೆನೆಯಲು ಬಿಡಿ
2. ಕುಕ್ಕರ್ನಲ್ಲಿ ಎಣ್ಣೆ, ತುಪ್ಪ ಬಿಸಿ ಮಾಡಿಕೊಂಡು ಎಲ್ಲಾ ಮಸಾಲೆಗಳು, ಪಲಾವ್ ಎಲೆ ಸೇರಿಸಿ 30 ಸೆಕೆಂಡ್ಗಳ ಕಾಲ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ
3. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಮಧ್ಯಕ್ಕೆ ಸೀಳಿದ ಹಸಿಮೆಣಸಿನಕಾಯಿ ಸೇರಿಸಿ 4 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ
4. ನಂತರ ಅಚ್ಚ ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 30 ಸೆಕೆಂಡ್ ಹುರಿದು ಹೆಚ್ಚಿದ ಟೊಮ್ಯಾಟೋ ಸೇರಿಸಿ ಬಾಡಿಸಿಕೊಳ್ಳಿ
5. ಇದರೊಂದಿಗೆ ಸಿಪ್ಪೆ ತೆಗೆದು ಹೆಚ್ಚಿಕೊಂಡ ಆಲೂಗಡ್ಡೆ, ಬಟಾಣಿ, ಗರಂ ಮಸಾಲೆ, ಅರಿಶಿನ, ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ
6. ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ ಅಕ್ಕಿಗೆ ಅಗತ್ಯವಿರುವಷ್ಟು ನೀರು ಸೇರಿಸಿ, ಅದಕ್ಕೆ ನೆನೆಸಿದ ಅಕ್ಕಿ ಸೇರಿಸಿ, ಇದಕ್ಕೆ ನಿಂಬೆರಸ, ಪುದೀನಾ, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 2 ಸೀಟಿ ಕೂಗಿಸಿಕೊಳ್ಳಿ
7. ರುಚಿ ರುಚಿಯಾದ ಆಲೂ ಬಟಾಣಿ ಪಲಾವನ್ನು ನಿಮ್ಮ ಕುಟುಂಬದವರಿಗೆ ರಾಯತದೊಂದಿಗೆ ಸರ್ವ್ ಮಾಡಿ ನೀವೂ ಎಂಜಾಯ್ ಮಾಡಿ
ಸೂಚನೆ:
ಹಸಿಮೆಣಸಿನಕಾಯನ್ನು ಮಧ್ಯದಲ್ಲಿ ಸೀಳಿ ಪಲಾವ್ಗೆ ಬಳಸಿದರೆ ಖಾರ ಬಿಡುತ್ತದೆ.
ಹಸಿ ಬಟಾಣಿ ದೊರೆಯದಿದ್ದರೆ ಒಣ ಬಟಾಣಿಯನ್ನು ರಾತ್ರಿಯಿಡಿ ನೆನೆಸಿ ನಂತರ ಪಲಾವ್ ಮಾಡಲು ಬಳಸಬಹುದು













My Equipments for Audio And Video :

VIDEO CAMERA

Panasonic
https://amzn.to/3vWkMEq

Sony
https://amzn.to/34QJRVy

GoPro
https://amzn.to/3fSWKEV
---------------------------------------------

MIC AND AUDIO
BOYA by-MM1
https://amzn.to/3z4dMYd

Zoom H1n
https://amzn.to/3poHd2K

BOYA  BO-YA BY-M1
https://amzn.to/2RnqbW2

Solo Studio (3rd Gen)
https://amzn.to/3fSZlOW
----------------------------------------------------------------

TRIPOD
https://amzn.to/3wV5f87

Tripod Video Head
https://amzn.to/3uUnlFU
------------------------------------------------------

LIGHT FOR VIDEO
HARISON
https://amzn.to/3z26aFv

Godox SL60 60W
https://amzn.to/2TKQTc8


#BhagyaTvRecipes #bhagyaTV #BhagyaTvKannada

Bhagya tv vlogs channel :
@bhagyatvvlogs

BHAGYA TV
https://www.seevid.ir/c/bhagyatv?su...
#BhagyaTvRecipes #bhagyaTV #BhagyaTvKannada

Bhagya tv vlogs channel :
@bhagyatvvlogs

BHAGYA TV
https://www.seevid.ir/c/bhagyatv?su...
3 سال پیش در تاریخ 1400/05/04 منتشر شده است.
206,888 بـار بازدید شده
... بیشتر