ಪನ್ನೀರ್ ಬಟಾಣಿ ಮಸಾಲ 100% ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಮಾಡುವ ವಿಧಾನ I Matar Paneer Masala Recipe

Bhagya Tv
Bhagya Tv
835.6 هزار بار بازدید - 3 سال پیش - ಬಟಾಣಿ ಮತ್ತು ಪನ್ನೀರಿನ ಗ್ರೇವಿ ಮಾಡಲು
ಬಟಾಣಿ ಮತ್ತು ಪನ್ನೀರಿನ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಹಸಿ ಬಟಾಣಿ 1 ಕಪ್
ಪನ್ನೀರ್ 200 ಗ್ರಾಂ
ಈರುಳ್ಳಿ 2
ಟೊಮೆಟೋ ಹಣ್ಣು 2
ಎಣ್ಣೆ ಐದ ರಿಂದ ಆರು ಟೇಬಲ್ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ ನಾಲ್ಕರಿಂದ ಐದು
ಬೆಳ್ಳುಳ್ಳಿ 1ಗಡ್ಡೆ
ಶುಂಠಿ ಒಂದಿಂಚು
ಸೋಂಪುಕಾಳು ಸ್ವಲ್ಪ
ಕಸೂರಿ ಮೇತಿ ಸ್ವಲ್ಪ
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಧನಿಯ ಪುಡಿ 1 ಟೇಬಲ್ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

Ingredients for making peas and paneer gravy
1 cup of raw peas
Paneer 200 g
2 onions
Tomato 2
5-6 tablespoons of oil
Bedayagi chilly
1 lump of garlic
1 inch Ginger
A little bit of saunf
A little bit of kasuri methi
Red chilli powder 1 tablespoon
Coriander powder 1 tablespoon
A little bit of turmeric powder
Salt to taste

#BhagyaTvRecipes #bhagyaTV #BhagyaTvKannada #BhagyaTv #Matarrecipe #PaneerRecipe #MasalaRecipe

Bhagya Tv Recipe Channel :
https://www.seevid.ir/c/bhagyatv?su...

Bhagya tv vlogs channel :
@bhagyatvvlogs
3 سال پیش در تاریخ 1400/11/01 منتشر شده است.
835,630 بـار بازدید شده
... بیشتر