Q&A 2. Dharma as Ishwara - Sri Pramodh Nataraj

Learn Vedanta
Learn Vedanta
119 بار بازدید - 2 ماه پیش - Q& A of the second
Q& A of the second session of the course  "Sanatana Dharma : Purpose, Principles and Practice"
0:01 - ವಿಶ್ವರೂಪ ಆದ ಮೇಲೆ ಬ್ರಹ್ಮನಿರ್ವಾಣ ಅನ್ನೋದು ಭಗವದ್ಗೀತೆಯಲ್ಲಿ mention ಮಾಡಿದ್ದಾರಾ?
1:17 - ಪ್ರತಿಯೊಂದರ ಸೃಷ್ಟಿಕರ್ತ ಭಗವಂತ ಅಂತ ಅಂದರೆ ಒಳ್ಳೆಯದರ ಜೊತೆ ಕೆಟ್ಟದ್ದನ್ನು ಯಾಕೆ ಸೃಷ್ಟಿ ಮಾಡಿದ?
5:07 - ನಮ್ಮ ಧರ್ಮದಲ್ಲಿ ದೇವರು ಇದ್ದಾನೆ ಅಂತ ಹೇಗೆ prove ಮಾಡುವುದು?
ನಮ್ಮ ಸನಾತನ ಧರ್ಮದಲ್ಲೂ ಕೆಲವು ಮತಗಳಲ್ಲಿ ಒಬ್ಬ ಭಗವಂತ ಹಾಗೂ ಬೇರೆ ದೇವತೆಗಳು ಕೂಡ ಇರ್ತಾರೆ ಅಂತ ಹೇಳ್ತಾರೆ. ಇದನ್ನು ಹೇಗೆ interpret ಮಾಡುವುದು?
10:18 - Transcendant ಅನ್ನೋ ಪದದ ಅರ್ಥ ಏನು?
ಭಗವದ್ಗೀತೆಯಲ್ಲಿ ಬರುವ ಶ್ಲೋಕ
सर्वधर्मान् परित्यज्य मामेकं शरणम् व्रज I
अहं त्वां सर्वपापेभ्यो मोक्षयिष्यामि मा शुचः II
ಇದನ್ನು ಹೇಗೆ ಅರ್ಥೈಸಿಕೊಳ್ಳುವುದು?
12:41 - ಭಗವದ್ಗೀತೆಯಲ್ಲಿ ಕೆಲವು ಕಡೆ ಹೇಳಿದ್ದಾರೆ - ಜೀವಿ ಸ್ವತಂತ್ರನಲ್ಲ, ಪರಾಧೀನ. ನನ್ನನ್ನೇ ಅವನು ಆಶ್ರಯಿಸಬೇಕು ಅಂತ..
ಅಷ್ಟು ವ್ಯಾಪಕವಾದ ಆ ಪರತತ್ವವನ್ನು ನಾನೇ ಅನ್ನೋದು ಎಷ್ಟರ ಮಟ್ಟಿಗೆ ಸರಿ?

Follow the link to attend the classes of the course
ಸನಾತನ ಧರ್ಮ : Dharma : Purpose, Princi...
2 ماه پیش در تاریخ 1403/03/28 منتشر شده است.
119 بـار بازدید شده
... بیشتر