Nannaseya Hoove - HD Video Song - Naa Ninna Mareyalare | Dr Rajkumar | Lakshmi

Sandalwood Songs
Sandalwood Songs
144.9 هزار بار بازدید - 2 سال پیش - Naa Ninna Mareyalare Kannada Movie
Naa Ninna Mareyalare Kannada Movie Song: Nannaseya Hoove  - HD Video
Actor: Dr Rajkumar, Lakshmi, Leelavathi
Music: Rajan-Nagendra
Singer: Dr Rajkumar, S Janaki
Lyrics: Chi Udayashankar
Year :1976

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Naa Ninna Mareyalare – ನಾ ನಿನ್ನ ಮರೆಯಲಾರೆ 1976*SGV

Nannaseya Hoove Song Lyrics In Kannada

ನನ್ನಾಸೆಯ ಹೂವೆ ಬೆಳದಿಂಗಳ ಚೆಲುವೆ
ಇನ್ನೇತಕೆ ಅಳುವೆ ಏಕಾಂತದಿ ಭಯವೆ
ನಿನ್ನೊಲವಿಗೆ ಸೋತೆನು ಬಂದೆನು ನಾ

ಈ ಮೌನವೇನು ನಿನ್ನಲ್ಲಿ  ಈ ಕೋಪವೇಕೆ ನನ್ನಲ್ಲಿ
ನೀ ದೂರ ಹೋದರೆ ಹೀಗೆ ನಾ ತಾಳೆ ಈ ವಿರಹದ ಬೇಗೆ ಅಹಹ ಅಹಹ ಆಹಾ.....
ಕಾಣದಿರೆ ನೋಡುವ ಆಸೆ ನೋಡುತಿರೆ ಸೇರುವ ಆಸೆ
ಸೇರಿದರೆ ಚಿನ್ನ ನಿನ್ನ  ಕೆಂಪಾದ ಚೆಂದುಟಿಯ ಆಸೆ...  ನನ್ನಾಸೆಯ.....ಆಹಾ ....ಲಲಲ......

ಬಾನಲ್ಲಿ ನೀಲಿ ಬೆರೆತಂತೆ  ಹೂವಲ್ಲಿ ಜೇನು ಇರುವಂತೆ
ನನ್ನಲ್ಲಿ ನೀನೊಂದಾಗಿ  ಇರುವಾಗ ಏಕೆ ಈ ಚಿಂತೆ
ಕಣ್ಣಲ್ಲಿ ಕಣ್ಣ ನೀ ಬೆರೆಸು  ಲತೆಯಂತೆ ನನ್ನ ಮೈ ಬಳಸು
ನೂರೆಂಟು ಸುಂದರ ಕನಸು  ಆ ನಿಮಿಷ ಬಾಳಿಗೆ ಸೊಗಸು
ನನ್ನಾಸೆಯ ಹೂವೆ......
2 سال پیش در تاریخ 1401/02/23 منتشر شده است.
144,920 بـار بازدید شده
... بیشتر