ಮುಖದ ಸೌಂದರ್ಯ ಹಾಳುಮಾಡುವ ಈ ಬಂಗು ಕಾಯಿಲೆಗೆ ಆಯುರ್ವೇದ ಮನೆಮದ್ದು | Vijay Karnataka

612 هزار بار بازدید - 4 سال پیش - ಯಾರಿಗೆ ತಾನೇ ಸುಂದರವಾಗಿ ಕಾಣಲು ಇಷ್ಟವಿಲ್ಲ
ಯಾರಿಗೆ ತಾನೇ ಸುಂದರವಾಗಿ ಕಾಣಲು ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬರಿಗೂ ತಾನು ಅಂದವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಆದ್ರೆ ನಿಮ್ಮ ಮುಖದ ಸೌಂದರ್ಯವನನ್ನೇ ಹಾಳುಮಾಡುವ ಈ ಖತರ್ನಾಕ್ ಬಂಗು ಅಥವಾ ಹೈಪರ್ ಪಿಗ್‍ಮೆಂಟೇಷಶನ್ ಕಾಯಿಲೆ! ಬನ್ನಿ ಈ ಕಾಯಿಲೆಗೆ ಕಾರಣಗಳು, ಲಕ್ಷಣಗಳು, ಹಾಗೂ ಆಯುರ್ವೇದ ಪರಿಹಾರಗಳ ವೈದ್ಯರಾದ ಡಾ.ಮಂಜುನಾಥ್‌ ಡಿ ನಾಯಕ್‌ ರವರಿಂದ ತಿಳಿಯೋಣ..    


Our Website : https://Vijaykarnataka.com
Facebook: Facebook: VijayKarnataka
Twitter: Twitter: vijaykarnataka
4 سال پیش در تاریخ 1399/08/22 منتشر شده است.
612,006 بـار بازدید شده
... بیشتر