ಮನವಿ ಪತ್ರ | REQUEST LETTER | MANAVI PATRA

nammuru kannada by amrutheswari
nammuru kannada by amrutheswari
8.5 هزار بار بازدید - 9 ماه پیش - ಮನವಿ ಪತ್ರ | REQUEST LETTER
ಮನವಿ ಪತ್ರ | REQUEST LETTER | MANAVI PATRA
ಮನವಿ ಪತ್ರ | REQUEST LETTER | MANAVI P...
KANNADA # DVIRUKTI PADAGALU # ದ್ವಿರುಕ್ತಿ  ಪದಗಳು
DVIRUKTI PADAGALU |KANNADA | ದ್ವಿರುಕ್...
“ಕನ್ನಡ ವ್ಯಾಕರಣ ಸಿಂಗಾರ”
ಈಗಾಗಲೇ ನಮ್ಮೂರು ಕನ್ನಡ ಯೂಟ್ಯೂಬ್‌ ಮಾಧ್ಯಮದ ಮೂಲಕ ತಮ್ಗೆಲ್ಲರಿಗೂ ಶೈಕ್ಷಣಿಕವಾಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳಲಾಗಿದೆ. CBSE ಕನ್ನಡ ವಿದ್ಯಾರ್ಥಿಗಳಿಗೆ ನಮ್ಮ ಪಿಡಿಎಫ್‌ ಪ್ರಶ್ನೆಪತ್ರಿಕೆಗಳು ಉತ್ತಮ ಅಂಕಗಳನ್ನು ಪಡೆಯಲು ಸಹಕಾರಿಯಾಗಿದೆ.   ಕನ್ನಡ ವ್ಯಾಕರಣ ಸಿಂಗಾರ ಪುಸ್ತಕವು  C B S E ಪಠ್ಯಕ್ರಮಕ್ಕನುಗುಣವಾಗಿ ರಚನೆಗೊಂಡಿರುತ್ತದೆ.  ಹೊಚ್ಚಹೊಸದಾಗಿ ಸಿದ್ದಪಡಿಸಿರುವ ಈ ವ್ಯಾಕರಣ ಪುಸ್ತಕವು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಲಭ್ಯವಿರುತ್ತದೆ. ಪುಸ್ತಕಗಳನ್ನು ಕೊಂಡವರಿಗೆ ಪ್ರಶ್ನೆ ಪತ್ರಿ ಕೆಗಳನ್ನು ಪಿ.ಡಿ.ಎಫ್‌ ರೂಪದಲ್ಲಿ ಉಚಿತವಾಗಿ ನೀಡಲಾಗುವುದು.
ದಯವಿಟ್ಟು ನಿಮ್ಮ ಹೆಸರು ಮತ್ತು ವಿಳಾಸವನ್ನು ಕಳುಹಿಸಿಕೊಡಿ.
ಧನ್ಯವಾದಗಳೊಂದಿಗೆ
ಅಮೃತೇಶ್ವರಿ ಎಂ ಕಟ್ಟೀಮನಿ
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಗುಂಪುಗಳನ್ನು ಸೇರಿಕೊಳ್ಳಿ.
YOUTUBELINK :@nammurukannadabyamrutheswari
TELILINK : https://t.me/+kvkt2RIZIuplMWE1
WhatsApp :  https://chat.whatsapp.com/IiyAaPHhdMW...
9 ماه پیش در تاریخ 1402/07/12 منتشر شده است.
8,515 بـار بازدید شده
... بیشتر