Priyadarshini sings Kaanadante Maayavadanu with Mahesh Mahadev | Chalisuva Modagalu Puneeth Rajkumar

Priyadarshini
Priyadarshini
687 بار بازدید - 3 سال پیش - ಹಿನ್ನೆಲೆ ಗಾಯಕಿ ಡಾ. ಪ್ರಿಯದರ್ಶಿನಿ ಮತ್ತು
ಹಿನ್ನೆಲೆ ಗಾಯಕಿ ಡಾ. ಪ್ರಿಯದರ್ಶಿನಿ ಮತ್ತು ಸಂಗೀತ ನಿರ್ದೇಶಕ ಮಹೇಶ್ ಮಹದೇವ್  ಅಪ್ಪು ಬಾಲ ನಟನಾಗಿ ನಟಿಸಿ ಹಾಡಿರುವ "ಕಾಣದಂತೆ ಮಾಯವಾದನು" ಸೂಪರ್ ಹಿಟ್ ಹಾಡನ್ನು ಪುನೀತ್ ರಾಜಕುಮಾರ್ ವಿಶೇಷ ಸಂಚಿಕೆಯಲ್ಲಿ ಮರೆಯದ ಮಾಣಿಕ್ಯ, ದೂರದರ್ಶನ ಚಂದನ ರಾಷ್ಟ್ರೀಯ ವಾಹಿನಿಯಲ್ಲಿ ಹಾಡಿದರು.

Playback singer Dr. Priyadarshini & Music Director Mahesh Mahadev sung "Kaanadante Maayavadanu" from the movie Chalisuva Modagalu where Puneeth Rajkumar has acted & sung as a child artist. This song was presented in  Mareyada Manikya Puneeth Rajkumar Special in Doordarshan Chandana National Channel

Original Song credits :

Song: Kaanadante Maayavadanu
Movie Name : Chalisuva Modagalu
Label: Sangeetha Music
Producer: Parvathamma Rajkumar
Director : Singeetham Srinivasa Rao
Star Cast : Rajkumar, Ambika, Saritha, Master Lohith
Music Director: Rajan–Nagendra
Original Singer : Puneeth Rajkumar
Singers in Programme : Dr. Priyadarshini, Mahesh Mahadev

ಮೂಲ ಗೀತೆಗಳು:

ಹಾಡು: ಕಾಣದಂತೆ ಮಾಯವಾದನು
ಚಿತ್ರ: ಚಲಿಸುವ ಮೋಡಗಳು
ಮ್ಯೂಸಿಕ್ ಕಂಪನಿ : ಸಂಗೀತ ಮ್ಯೂಸಿಕ್
ನಿರ್ಮಾಪಕ: ಪಾರ್ವತಮ್ಮ  ರಾಜಕುಮಾರ್
ನಿರ್ದೇಶಕ: ಸಿಂಗೀತಂ  ಶ್ರೀನಿವಾಸ  ರಾವ್
ತಾರಾಗಣ: ರಾಜಕುಮಾರ್ , ಅಂಬಿಕಾ , ಸರಿತಾ , ಮಾಸ್ಟರ್  ಲೋಹಿತ್
ಸಂಗೀತ ನಿರ್ದೇಶಕ: ರಾಜನ್ –ನಾಗೇಂದ್ರ
ಮೂಲ ಗಾಯಕರು: ಪುನೀತ್ ರಾಜಕುಮಾರ್
ಕಾರ್ಯಕ್ರಮದಲ್ಲಿ ಗಾಯಕರು: ಡಾ. ಪ್ರಿಯದರ್ಶಿನಿ, ಮಹೇಶ್ ಮಹಾದೇವ್
_______________________________________________________
#Kaanadante #priyadarshini #maheshmahadev #puneethrajkumar #KaanadanteMaayavadanuoldsong #ಕಾಣದಂತೆಮಾಯವಾದನು Kannadasong #powerstarpuneethrajkumar #puneethrajkumarsong #ರಾಜನ್ ನಾಗೇಂದ್ರ #puneeth #priyadarshini #maheshmahadev #priyadarshinisinger #ddchandana
3 سال پیش در تاریخ 1400/11/10 منتشر شده است.
687 بـار بازدید شده
... بیشتر