Kannada Bhavageethe | Sidilirada Mugile | ಸಿಡಿಲಿರದ ಮುಗಿಲೇ | Raghavendra Beejadi | Inspirational song

GUBBI PUKKA
GUBBI PUKKA
775.8 هزار بار بازدید - 3 سال پیش - Kannada Folk song - Sidilirada
Kannada Folk song - Sidilirada Mugile Music & Sung by - Raghavendra Beejadi Lyrics - Vinayaka Aralasurali Orchestrartion - Sameer Rao Tabala - Aatmaram Nayak Recording & Mastering - Vinay Rangadhol Editing - Jayant Kumar T.V. #kannadabhavageethagalu #kannadafolksongs #sadsong ಸಿಡಿಲಿರದ ಮುಗಿಲೇ, ಮಗುವಿರದ ಮಡಿಲೇ, ಕೊರಗದಿರು ಕುಡಿವ ನೀರಿರದ ಕಡಲೇ.. ಮರುಗುವರು ಇಲ್ಲಿಲ್ಲ ನಿನ್ನ ಮೊರೆಗೆ.. ಮುರಿದ ಮರ ತಂತಾನೇ ಚಿಗುರಬೇಕು; ನದಿ ಯಾರ ಬಳಿ ದಾರಿ ಕೇಳಬೇಕು? ಕಣ್ಣಲ್ಲೆ ಕಂದೀಲು ಇರುವಾಗ ಇರುಳಲ್ಲಿ ಚಂದಿರನ ಬಳಿಯೇಕೆ ಬೇಡಬೇಕು? ಭಾವಗಳ ಮುಗಿಲು ಹೃದಯದೊಳಗಿರಲು ಮಳೆಸುರಿಸದಿರುವವೇ ಈ ಕಂಗಳು? ಸೆಳೆವ ಸುಳಿಯಾಚೆ ನೆಮ್ಮದಿಯ ದಡವೋ ಮುಳುಗಲೇಬೇಕು ನೀ ಏರೋ ಮೊದಲು. ಎಣ್ಣೆ ಮುಗಿದೊಡನೆ ಮುಗಿದೀತೇ ಬೆಳಕು? ಉರಿಯುಂಟು ಎದೆಯಲ್ಲೆ ಕೇಳೇ ಹಣತೆ; ಇರುಳಿನ ದಾರಿಯಲೇ ಬರಬೇಕು ಹಗಲು ಬಿರುಗಾಳಿ ಮುಗಿದೊಡನೆ ನಿನ್ನ ಸರತಿ.. ಕೀಳಲೇಬೇಕು ಚುಚ್ಚಿರುವ ಮುಳ್ಳ, ನೋವಿಗೆ ಅಂಜಿದರೆ ಮಾಯಲೆಂತು? ಜೀವನದ ಬತ್ತಿ ಉರಿಯಲೇಬೇಕು, ಸಾವಿಗೆ ಹೆದರಿದರೆ ಬಾಳಲೆಂತು? ವಿನಾಯಕ ಅರಳಸುರಳಿ.
3 سال پیش در تاریخ 1400/08/28 منتشر شده است.
775,807 بـار بازدید شده
... بیشتر