Naanu Neenu Nentarayya - HD Video Song - Bhaktha Kumbara - Dr Rajkumar - PB Srinivas

Sandalwood Songs
Sandalwood Songs
140.8 هزار بار بازدید - 2 سال پیش - Bhaktha Kumbara Kannada Movie Song:
Bhaktha Kumbara Kannada Movie Song: Naanu Neenu Nentarayya - HD Video
Actor: Dr Rajkumar, Leelavathi
Music: G K Venkatesh
Singer: P B Srinivas
Lyrics: Hunsur Krishnamurthy
Director: Hunsur Krishnamurthy
Year :1974

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Bhaktha Kumbara – ಭಕ್ತ ಕುಂಬಾರ1974*SGV

Naanu Neenu Nentarayya Song Lyrics In Kannada

ವಿಠಲಾ ಪಾಂಡುರಂಗಾ ವಿಠಲಾ  ನಾನು ನೀನು ನೆಂಟರಯ್ಯಾ
ನಾನು ನೀನು ನೆಂಟರಯ್ಯಾ  ನಮಗೆ ಬೇಧ.. .... ಇಲ್ಲವಯ್ಯಾ
ನಾನು ನೀನು ನೆಂಟರಯ್ಯಾ  ನಮಗೆ ಬೇಧ.. .... ಇಲ್ಲವಯ್ಯಾ
ವಿಠಲಾ  ವಿಠಲಾ  ವಿಠಲಾ

ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡೋ ಕಾಯಕ ಹಿಡಿದಾ ಕುಂಬಾರ ನಾನ್...ಉ
ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡೋ ಕಾಯಕ ಹಿಡಿದಾ ಕುಂಬಾರ ನಾನು
ಜೀವಿಗಳೆಂಬೋ ಬೊಂಬೆಯಾ ಮಾಡೋ
ಬ್ರಹ್ಮನ  ತಂದೆ ಕುಂಬಾರ ನೀನು
ಬ್ರಹ್ಮನ  ತಂದೆ ಕುಂಬಾರ ನೀನು
ವಿಠಲಾ....  ಪಾಂಡುರಂಗಾ ವಿಠಲಾ
ವಿಠಲಾ....ವಿಠಲಾ....ವಿಠಲಾ....
ನಾನು ನೀನು ನೆಂಟರಯ್ಯಾ  ನಮಗೆ ಬೇಧ ಇಲ್ಲವಯ್ಯಾ

ಯಾಗವನೊಲ್ಲೇ...  ಯೋಗವನೊಲ್ಲೇ...  ರಾಗದೇ ಮೂಳುಗೋ ವ್ಯಭೋಗ ಒಲ್ಲೇ
ಯಾಗವನೊಲ್ಲೇ...  ಯೋಗವನೊಲ್ಲೇ...  ರಾಗದೇ ಮೂಳುಗೋ ವ್ಯಭೋಗ ಒಲ್ಲೇ
ಮಾಧವ ನಿನ್ನ ನಾಮಾಮೃತದ ಸಾಧನೆ ಒಂದೇ ಸಾಕಾಯ್ಯ  ತಂದೆ
ಸಾಧನೆ ಒಂದೇ ಸಾಕಯ್ಯ  ತಂದೆ
ಪುಂಡರೀಕ ವರದ ಜಯ ಪಾಂಡುರಂಗ
ಪಾಂಡುರಂಗ ವಿಠ್ಠಲ ಜಯ ಪಾಂಡುರಂಗ
ವಿಠಲ..  ಪಾಂಡುರಂಗ ವಿಠ್ಠಲ
ಜೈ ಜೈ ವಿಠ್ಠಲ ಪುಂಡರೀಕ ವರದ ಜೈ ಜೈ ವಿಠ್ಠಲ
2 سال پیش در تاریخ 1401/01/27 منتشر شده است.
140,891 بـار بازدید شده
... بیشتر