Bigg Boss Kannada OTT Contestant Akshatha Kukki Exclusive Interview | Vijay Karnataka

58.1 هزار بار بازدید - 2 سال پیش - Here Is An Exclusive Interview
Here Is An Exclusive Interview Of Bigg Boss Kannada OTT Contestant Akshatha Kukki With Vijay Karnataka Web.Akshatha Kukki Is An Actress Who Prominetaly  Works For Kannada Films. She Has Appeared In Many South Indian Movies In Character Roles.
Akshatha Kukki Participated In Bigg Boss Kannada OTT Season 1 Last Week Double Elimination Was Done In The Bigg Boss House. Akshatha Kukki And Chaitra Hallikeri Were Evicted.
She Shares Her Bigg Boss House Experience With Vijay Karnataka Web.
‘ಬಿಗ್ ಬಾಸ್’ ಮನೆಯಲ್ಲಿ ನಾಲ್ಕನೇ ವಾರ ಒಟ್ಟು 8 ಮಂದಿ ನಾಮಿನೇಟ್ ಆಗಿದ್ದರು. ಜಯಶ್ರೀ ಆರಾಧ್ಯ, ಚೈತ್ರಾ ಹಳ್ಳಿಕೇರಿ, ಜಶ್ವಂತ್ ಬೋಪಣ್ಣ, ನಂದಿನಿ, ಸೋನು ಶ್ರೀನಿವಾಸ್ ಗೌಡ, ಅಕ್ಷತಾ ಕುಕ್ಕಿ, ರಾಕೇಶ್ ಅಡಿಗ ಹಾಗೂ ಸಾನ್ಯ ಅಯ್ಯರ್ ಡೇಂಜರ್ ಝೋನ್‌ನಲ್ಲಿದ್ದರು. ಈ 8 ಮಂದಿ ಪೈಕಿ ಬಾಟಂ 3ನಲ್ಲಿ ಸೋನು ಶ್ರೀನಿವಾಸ್ ಗೌಡ, ಚೈತ್ರಾ ಹಳ್ಳಿಕೇರಿ ಹಾಗೂ ಅಕ್ಷತಾ ಕುಕ್ಕಿ ಇದ್ದರು. ಕೊನೆಯದಾಗಿ ಚೈತ್ರಾ ಹಳ್ಳಿಕೇರಿ ಹಾಗೂ ಅಕ್ಷತಾ ಕುಕ್ಕಿ ಎಲಿಮಿನೇಟ್ ಆದರು. ‘’ನಾನು ಹೆಚ್ಚು ಎಫರ್ಟ್ ಹಾಕುತ್ತಿದ್ದೇನೆ. ಇನ್ನೂ ಹೆಚ್ಚು ಎಫರ್ಟ್ ಹಾಕುತ್ತೇನೆ’’ ಎಂದಿದ್ದರು ಅಕ್ಷತಾ ಕುಕ್ಕಿ. ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದು ಅಕ್ಷತಾ ಅವರು ಬಿಗ್ ಬಾಸ್ ಜರ್ನಿ ಹೇಗಿತ್ತು ಎಂದು ವಿಜಯ ಕರ್ನಾಟಕ ವೆಬ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.


#AkshathaKukki #biggbosskannada #biggbosskannadaott #ExclusiveInterview

Our Website : https://Vijaykarnataka.com
Facebook: Facebook: VijayKarnataka
Twitter: Twitter: vijaykarnataka
2 سال پیش در تاریخ 1401/06/14 منتشر شده است.
58,185 بـار بازدید شده
... بیشتر