Anti-Aging Face Lifting Exercises laugh lines | Vijay Karnataka

32.4 هزار بار بازدید - 2 سال پیش - #Anti-AgingSkin
#Anti-AgingSkin #FaceLiftingExercises  #HomeRemedies

ಎಲ್ಲರಿಗಿಂತ ನನ್ನ ಮುಖ ಚೆನ್ನಾಗಿ ಕಾಣಬೇಕು. ಎಲ್ಲರ ನಡುವೆ ನನ್ನ ಫೇಸ್ ಬ್ರೈಟ್ ಆಗಿ ಕಾಣಬೇಕು ಎನ್ನುವ ಕನಸು ಪ್ರತಿಯೊಬ್ಬರಿಗೂ ಇರುತ್ತದೆ. ಆದ್ರೆ ಸಾಮಾನ್ಯವಾಗಿ ಅಕಾಲಿಕವಾಗಿ ಕಾಣಿಸುವಂತಹ ವಯಸ್ಸಾಗುವ ಕೆಲವು ಲಕ್ಷಣಗಳು ಒತ್ತಡ, ಮಾಲಿನ್ಯ, ಅತಿಯಾಗಿ ಬಿಸಿಲಿಗೆ ಮೈಯೊಡ್ಡುವಿಕೆ, ರಾಸಾಯನಿಕ ಉತ್ಪನ್ನಗಳ ಬಳಕೆ ಮತ್ತು ಮೇಕಪ್ ನಿಂದಾಗಿ  ಮುಕ್ಕದಲ್ಲಿ ಸುಕ್ಕು ಕಾಣಿಸುತ್ತೆ. ಹಾಗಾಗಿ ನಾವಿಂದು ಸುಲಭವಾಗಿ ಮುಖದ ಸುಕ್ಕು ನೆರಿಗೆಯನ್ನು ಹೋಗಲಾಡಿಸಿಕೊಳ್ಳುವುದು ಹೇಗೆ ಅಂತಾ ನೋಡೋಣ ಬನ್ನಿ.

Our Website : https://Vijaykarnataka.com
Facebook: Facebook: VijayKarnataka
Twitter: Twitter: vijaykarnataka
2 سال پیش در تاریخ 1401/08/06 منتشر شده است.
32,440 بـار بازدید شده
... بیشتر