9ನೇ ತರಗತಿ |ಸಾಮರ್ಥ್ಯಗಳ ಪಟ್ಟಿ|ನೈದಾನಿಕ ಪರೀಕ್ಷೆ ಮಾ. ಪ್ರ. ಪತ್ರಿಕೆ |ಪ್ರಥಮ ಭಾಷೆ ಕನ್ನಡ |ಸೇತುಬಂಧ – 2024 -25

Samruddha Kannada
Samruddha Kannada
1.2 هزار بار بازدید - 2 ماه پیش - ಈ ವಿಡಿಯೋದಲ್ಲಿ ಸೇತುಬಂಧ ಕಾರ್ಯಕ್ರಮ  2024
ಈ ವಿಡಿಯೋದಲ್ಲಿ ಸೇತುಬಂಧ ಕಾರ್ಯಕ್ರಮ  2024 -25ನೇ ಸಾಲಿಗೆ ಸಂಬಂಧಿಸಿದಂತೆ  9ನೇ ತರಗತಿಯ ಪ್ರಥಮ ಭಾಷೆ ಕನ್ನಡಕ್ಕೆ ಸಂಬಂಧಿಸಿದಂತೆ ಸಾಮರ್ಥ್ಯಗಳ ಪಟ್ಟಿ ಹಾಗೂ ನೈದಾನಿಕ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಅಪ್‌ ಲೋಡ್‌ ಮಾಡುತ್ತಿದ್ದೇನೆ. ಇದನ್ನು ನೋಡಿ ಉತ್ತರ ಬರೆದರೆ ಈ ಸಾಮರ್ಥ್ಯಗಳು ಬರುತ್ತವೆಂದು ಭಾವಿಸಬಹುದು. ಆದ್ದರಿಂದ ಎಲ್ಲರೂ ಈ ವಿಡಿಯೋ ನೋಡಿ ಸದುಪಯೋಗ ಪಡೆದುಕೊಳ್ಳಿ.
2 ماه پیش در تاریخ 1403/03/02 منتشر شده است.
1,205 بـار بازدید شده
... بیشتر