how to fix Chrome problem in kannada

BG Kannada Tech
BG Kannada Tech
85.8 هزار بار بازدید - پارسال - ಸ್ನೇಹಿತರೇ..ಒಂದು ವೇಳೆ problem solve ಆಗಲಿಲ್ಲ
ಸ್ನೇಹಿತರೇ..

ಒಂದು ವೇಳೆ problem solve ಆಗಲಿಲ್ಲ ಅಂದ್ರೆ ಈ ವಿಡಿಯೋ ನೋಡಿ : How to fix chrome problem || in kanna...


Chrome ನಲ್ಲಿ ಈ ರೀತಿ problem ಬರಲು ಕಾರಣವೆಂದರೆ
1.ಕೆಲವೊಂದು website ಗಳ server   ನಮ್ಮ ನೆಟ್ವರ್ಕ್ provider ಗಳಿಂದ remove ಆದಾಗ ಆ website open ಆಗುವುದಿಲ್ಲ
2.ಕೆಲವೊಂದು website ಗಳನ್ನೂ ಸರ್ಕಾರ ಕೆಲವು ಕಾರಣಗಳಿಂದ ban ಮಾಡಿದಾಗ ಅಂತಹ website ಗಳು open ಆಗುವುದಿಲ್ಲ.

ಇದನ್ನು ನಾವು ಕೆಲವು ವಿಧಾನಗಳಿಂದ ಸರಿ ಮಾಡಬಹುದು
1.ಅವುಗಳಲ್ಲಿ ಒಂದನ್ನು ವಿಡಿಯೋ ದಲ್ಲಿ ತಿಳಿಸಿದ್ದೆನೆ. ಬಹುತೇಕ ಮೊಬೈಲ್ ಗಳಲ್ಲಿ ಇದು work ಆಗುತ್ತೆ.
2. ಮೊದಲನೇ ವಿಧಾನದಿಂದ ಸರಿಯಾಗದೆ ಇದ್ದರೆ.
ನಿಮ್ಮ Chrome ನಲ್ಲಿನ auto source DNS ಅನ್ನು ಆಫ್ ಮಾಡಿ open DNS select ಮಾಡಬೇಕು.
3. 2ನೇ ವಿಧಾನದಿಂದಲೂ ಸರಿಯಾಗದೆ ಇದ್ದರೆ ನಿಮ್ಮ mobile ನ network operator auto ಮೋಡ್ ದಿಂದ manual ಮೋಡ್ ಗೆ ಸ್ವಿಫ್ಟ್ ಮಾಡಬೇಕು..

ಒಂದು ವೇಳೆ problem solve ಆಗಲಿಲ್ಲ ಅಂದ್ರೆ ಈ ವಿಡಿಯೋ ನೋಡಿ : How to fix chrome problem || in kanna...


Subscribe for more tech videos

how to change facebook password : How to change facebook password in ka...

For businesses enquiries..
E-mail us : [email protected]

Instagram:
https://instagram.com/bg_kannada_?igs...
پارسال در تاریخ 1401/12/16 منتشر شده است.
85,897 بـار بازدید شده
... بیشتر