ಇವರೆಲ್ಲ ಪಿತೂರಿ ಮಾಡಿ DK Suresh ಸೋಲಿಸಿದ್ರು; ಸೋಲಿನ ರಹಸ್ಯ ಬಿಚ್ಚಿಟ್ಟ KN Rajanna | Vijay Karnataka

66.2 هزار بار بازدید - ماه قبل - ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್‌
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್‌ ಸೋಲಲು ಕಾರಣವೇನು ಎಂಬುದನ್ನು ಸಚಿವ ಕೆಎನ್‌ ರಾಜಣ್ಣ ಬಿಚ್ಚಿಟ್ಟಿದ್ದಾರೆ. ಡಿಕೆಶಿ ಸಿಎಂ ಆಗಬೇಕು ಎಂಬ ಒಕ್ಕಲಿಗ ಸ್ವಾಮೀಜಿ ಹೇಳಿಕೆಯನ್ನು ಇಟ್ಟುಕೊಂಡು, ಡಿಕೆ ಸುರೇಶ್ ಸೋಲಲು ಇವರೆಲ್ಲ ಕಾರಣ ಎಂದು ಟಾಂಗ್‌ ಕೊಟ್ಟರು..  ಡಿ.ಕೆ ಸುರೇಶ್ ಸೋಲಲು ಇವರುಗಳೇ ಕಾರಣ, ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಿ ಅಂತ ಇವಾಗ ಹೇಳೋದು ಅಷ್ಟೇ, ಹಾಗಾದ್ರೆ ಡಿಕೆ ಸುರೇಶ್‌ ಅವರನ್ನು ಯಾರು ಸೋಲಿಸಿದ್ರು ಎಂದು ಪ್ರಶ್ನಿಸಿದರು. ದೇವೇಗೌಡರು ಮಠ‌ ಮಾಡಿದ್ರು ಅದಕ್ಕೆ ಉಪಕಾರ ಸ್ಮರಣೆ ಇರಬೇಕಲ್ಲ. ಉಪಕಾರ ಸ್ಮರಣೆಯಿಂದನೇ ಮಂಜುನಾಥನ ಪರ ನಿಂತುಕೊಂಡು ಡಿ.ಕೆ ಸುರೇಶ್ ನಾ ಸೋಲಿಸಿರೋದು, ಮತ್ತೆ ಒಕ್ಕಲಿಗರೆಲ್ಲ ವೋಟ್ ಹಾಕಿದ ಮೇಲೆ ಡಿ.ಕೆ ಸುರೇಶ್ ಯಾಕೆ ಸೋಲಿಸಿದ್ರು. ಯಾಕೆ ಡಿ.ಕೆ ಸುರೇಶ್ ಕೆಲಸ ಮಾಡಿರಲಿಲ್ವಾ.?, ಕ್ಷೇತ್ರದಲ್ಲಿ ಎಲ್ಲಾ ಎಂ.ಪಿ ಗಳಿಂತ ಹೆಚ್ಚು ಕೆಲಸ ಮಾಡಿರೋದು ಡಿ‌.ಕೆ ಸುರೇಶ್ ಎಂದು ಹೊಗಳಿದರು.

Minister Kn Rajanna Allege Sri Chandrashekhara Swamiji Of Vokkaligara Mahasamsthana Mutt Responsible For Dk Suresh’s Defeat In Bengaluru Rural Lok Sabha Elections 2024

#dksuresh #knrajanna #loksabhaelection2024

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►Facebook: vijaykarnataka
INSTAGRAM ► Instagram: vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ماه قبل در تاریخ 1403/04/08 منتشر شده است.
66,229 بـار بازدید شده
... بیشتر