Munirathna: ರಾಜಕೀಯ ಗುರು ಸಿದ್ದು ಬಗ್ಗೆ ಹೊಸ ಬಾಂಬ್ ಸಿಡಿಸಿದ ಸಚಿವ ಮುನಿರತ್ನ | Tv9 Kannada

Tv9 Kannada
Tv9 Kannada
252.9 هزار بار بازدید - 2 سال پیش - ಸಚಿವ ಡಾ.‌ ಅಶ್ವಥ್ ನಾರಾಯಣ ವಿರುದ್ಧ
ಸಚಿವ ಡಾ.‌ ಅಶ್ವಥ್ ನಾರಾಯಣ ವಿರುದ್ಧ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಚಿವ ಮುನಿರತ್ನ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಚಿವ ಅಶ್ವಥ್ ನಾರಾಯಣ ವಿರುದ್ಧ ಯಾವುದೇ ಆಧಾರ ಇಲ್ಲದೇ ಕಾಂಗ್ರೆಸ್ ಮುಖಂಡರು ಆರೋಪ ಮಾಡ್ತಿದ್ದಾರೆ. 5 ವರ್ಷ ಸಿಎಂ ಆಗಿದ್ದವರು ಯಾವುದೇ ದಾಖಲೆ ಬಿಡುಗಡೆ ಮಾಡದೇ ಆರೋಪ ಮಾಡಿರುವುದು ಅವರ ಘನತೆಗೆ ತಕ್ಕದ್ದಲ್ಲ. ಸಿದ್ದರಾಮಯ್ಯ ಏನೇ ಹೇಳಿದರೂ ರಾಜ್ಯ ಸೂಕ್ಷ್ಮವಾಗಿ ಗಮನಿಸುತ್ತದೆ. ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡಿದ್ದಾರೆ.

► TV9 Kannada Website: https://tv9kannada.com
► Subscribe to Tv9 Kannada: tv9kannada
► Like us on Facebook: Facebook: tv9kannada
► Follow us on Twitter: Twitter: tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: Instagram: tv9_kannada_official
► Join us on Telegram: https://t.me/tv9kannadaofficial
► Follow us on Pinterest: Pinterest: tv9karnataka

#TV9Kannada #CMBommai #BasavarajBommai #PSIRecruitment #PSIScam

TV9 Kannada | Kannada News | Latest Kannada News | CM Bommai, Basavaraj Bommai, PSI Recruitment, PSI Scam,

Credits: #Political #Manikya /producer|#Sheshagiri | Editor | #TV9D
2 سال پیش در تاریخ 1401/02/15 منتشر شده است.
252,929 بـار بازدید شده
... بیشتر