ಬಸವಣ್ಣ ನಿನ ಕಂಡು ಕಂಡು ಎನ್ನ ತನು ಬಯಲಾಯಿತ್ತು

SHARANU VISHWA VACHANA FOUNDATION
SHARANU VISHWA VACHANA FOUNDATION
6.9 هزار بار بازدید - 2 سال پیش - ಬಸವಣ್ಣ ನಿನ್ನ ಕಂಡು ಕಂಡು ,ಎನ್ನ
ಬಸವಣ್ಣ ನಿನ್ನ ಕಂಡು ಕಂಡು ,
ಎನ್ನ ತನು ಬಯಲಾಯಿತ್ತು ,
ಬಸವಣ್ಣ ನಿನ್ನ ಮುಟ್ಟಿ ಮುಟ್ಟಿ ,
ಎನ್ನ ಕ್ರೈ ಬಯಲಾಯಿತ್ತು ,
ಬಸವಣ್ಣ ನಿನ್ನ ನೆನೆದು ನೆನೆದು ,
ಎನ್ನ ಮನ ಬಯಲಾಯಿತ್ತು ,
ಬಸವಣ್ಣ ನಿನ್ನ ಮಹಾನುಭಾವ ಕೇಳಿ ಕೇಳಿ ,
ಎನ್ನ ಭವಂ ನಾಸ್ತಿಯಾಗಿತ್ತು,
ನಮ್ಮ ಗುಹೇಶ್ವರ ಲಿಂಗದಲ್ಲಿ ನೀನು ,
ಅಜಾತನೆಂಬುದ ನೆಲೆಮಾಡಿ,
ಭವಪಾಶಂಗಳ ಹರಿದಿಪ್ಪೆತಾಗಿ,
ನಿನ್ನ ಸಂಘದಿಂದ ಆನು ಬದುಕಿದೇನು.!!
ಅಲ್ಲಮಪ್ರಭು
2 سال پیش در تاریخ 1401/02/11 منتشر شده است.
6,955 بـار بازدید شده
... بیشتر