Talk Fight Between Minister K Sudhakar And Minister Narayana Gowda During Cabinet Meeting

Tv9 Kannada
Tv9 Kannada
45.3 هزار بار بازدید - 3 سال پیش - Talk Fight Between Minister K
Talk Fight Between Minister K Sudhakar And Minister Narayana Gowda During Cabinet Meeting...,

ಸಚಿವ ಸಂಪುಟ ಸಭೆಯಲ್ಲಿ ಸಚಿವರ ಮಧ್ಯೆಯೇ ವಾಕ್ಸಮರ - ನಾರಾಯಣಗೌಡ, ಡಾ.ಕೆ.ಸುಧಾಕರ್ ಮಧ್ಯೆ ಟಾಕ್ ಫೈಟ್ - ಕಾಮಗಾರಿಗೆ ಅನುಮೋದನೆ ವಿಚಾರವಾಗಿ ಸಭೆಯಲ್ಲಿ ಚರ್ಚೆ - ಈ ವೇಳೆ ಸಭೆಯಲ್ಲಿ ಸಚಿವರ ಮಧ್ಯೆ ಮಾತಿನ ಜಟಾಪಟಿ - ಎಲ್ಲವೂ ನಿಮ್ಮ ಜಿಲ್ಲೆಗೆ ಏಕೆಂದು ನಾರಾಯಣಗೌಡ ಪ್ರಶ್ನೆ - ಸಚಿವ ಸಂಪುಟ ಸಭೆಯಲ್ಲಿ ಆಕ್ಷೇಪ ಎತ್ತಿದ ನಾರಾಯಣಗೌಡ - ಚಿಕ್ಕಬಳ್ಳಾಪುರ ಜಿಲ್ಲೆಯ ಆರೋಗ್ಯ ಇಲಾಖೆಗೆ 2 ಯೋಜನೆ - ಯೋಜನೆಗಳ ಬಗ್ಗೆ ಚರ್ಚೆ ನಿಗದಿಯಾಗಿರುವ ಕಾರ್ಯಸೂಚಿ - ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿಗೆ ತಾಲೂಕು ಆಸ್ಪತ್ರೆ - ತಾಯಿ ಮಕ್ಕಳ ಆಸ್ಪತ್ರೆ ಸಂಬಂಧ ಚರ್ಚೆ ವೇಳೆ ವಾಕ್ಸಮರ

► TV9 Kannada Website: https://tv9kannada.com
► Subscribe to Tv9 Kannada: tv9kannada
► Like us on Facebook: Facebook: tv9kannada
► Follow us on Twitter: Twitter: tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: Instagram: tv9_kannada_official
► Join us on Telegram: https://t.me/tv9kannadaofficial
► Follow us on Pinterest: Pinterest: tv9karnataka

#TV9Kannada #KSudhakar #NarayanaGowda #Ministers #TalkFight #CabinetMeeting

TV9 Kannada | Kannada News | Latest Kannada News |

Credits: #BreakingNews | #MalatheshJanagal | #TV9
3 سال پیش در تاریخ 1400/09/04 منتشر شده است.
45,382 بـار بازدید شده
... بیشتر