Herpes Zoster: Symptoms & Treatment | Shingles | Vijay Karnataka

101.6 هزار بار بازدید - 3 سال پیش - #HerpesZoster
#HerpesZoster #Shingles  #HerpesZosterSymptoms

ಸರ್ಪಸುತ್ತು ಅಥವಾ ಹರ್ಪಿಸ್ ನರಗಳನ್ನು ಬಾಧಿಸುವ ವೈರಸ್‌ ಸೋಂಕು.  ಎಲ್ಲೆಲ್ಲಿ ಗುಳ್ಳೆಗಳು ಏಳುತ್ತವೆ ಹೇಳುವುದು ಅಸಾಧ್ಯ. ಕತ್ತು, ಕೈ, ಕಾಲು, ಬೆನ್ನು, ಹೊಟ್ಟೆ ಎಲ್ಲ ಕಡೆಗಳಲ್ಲಿಯೂ ಏಳುತ್ತವೆ. ಬಾಯಿ ಮತ್ತು ಜನನಾಂಗದಲ್ಲಿ ಉಂಟಾಗುವ ಸರ್ಪಸುತ್ತು ನೀಡುವ ಯಾತನೆ ಭೀಕರ. ಕೂರುವಂತಿಲ್ಲ, ಏಳುವಂತಿಲ್ಲ, ಮಲಗುವಂತಿಲ್ಲ. ಎಲ್ಲಿ ನೋವಾಗುತ್ತಿದೆ ಎನ್ನುವುದನ್ನು ತಿಳಿಯಲೂ ಸಾಧ್ಯವಾಗದಷ್ಟು ನೋವು. ಹಾಗಾಗಿ ಈ ಸರ್ಪಸುತ್ತು ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ? ಇದಕ್ಕೆ ಪರಿಹಾರವೇನು? ಎಂಬುದನ್ನು ಎಂಬುದನ್ನು ಡಾ. ಅಖಿಲಾ ರಾವ್ ಅವರಿಂದ ತಿಳಿಯೋಣ.

Our Website : https://Vijaykarnataka.com
Facebook: Facebook: VijayKarnataka
Twitter: Twitter: vijaykarnataka
3 سال پیش در تاریخ 1400/10/02 منتشر شده است.
101,637 بـار بازدید شده
... بیشتر