ಹುಬ್ಬಳ್ಳಿ ಧಾರವಾಡ ಸ್ಟೈಲ್ ಮಿರ್ಚಿ ಅಂಗಡಿಯವರ ಸೀಕ್ರೆಟ್ ರೆಸಿಪಿ| Crispy & Spoonzy Mirchi Bhajji Recipe

Namm Bhashe Namm Adagi
Namm Bhashe Namm Adagi
1.9 میلیون بار بازدید - 3 سال پیش - Mirchi is very popular in
Mirchi is very popular in North Karnataka specially in Hubballi Dharawad City.
It is also called as Menasinakayi Bhajji, Mirchi Bhajji, Mirchi Pakoda etc.
Served with Girmit & Green Chutney.

ಗಾನಾ ಏಣ್ಣೆ ಮಾಹಿತಿ

ಅನಾದಿ ಕಾಲದಿಂದ ಎಣ್ಣೆಯನ್ನು ಗಾಣದಲ್ಲಿ ತೆಗೆಯಲ್ಪಡುತ್ತಿದ್ದು ಈ ಎಣ್ಣೆಯು ನೈಸರ್ಗಿಕವಾಗಿ ಸಂಸ್ಕರಿಸಲ್ಪಟ್ಟು ಅದರಲ್ಲಿರುವ ಪೋಷಕಾಂಶಗಳು ಹಾಳಾಗದಂತೆ ಉಳಿಯುತ್ತಿತ್ತು
ಈ ರೀತಿಯ ಎಣ್ಣೆಗಳು ರುಚಿಯಷ್ಟೇ ಅ
ಲ್ಲದೆ ಆರೋಗ್ಯವಾಗಿಯೂ ಇರುತಿತ್ತು
ಬಹು ರಾಷ್ಟ್ರೀಯ ಕಂಪನಿಗಳ ಆಗಮದಿಂದ ಎಣ್ಣೆ ತೆಗೆಯುವ ವಿಧಾನವೂ ಬದಲಾಯಿತು.
ಎಲ್ಲರಿಗೂ ತಿಳಿದಿರುವಂತೆ ರಿಫೈನ್ಡ್ ಎಣ್ಣೆಗಳು ಅನೇಕ ರೀತಿಯ ರಾಸಾಯನಿಕಗಳಿಂದ ಶೋದಿಸಲ್ಪಟ್ಟಿರುತ್ತದೆ
ಇದರಲ್ಲಿ ಮುಖ್ಯವಾಗಿ ಹೆಕ್ಸಾನ್ ಎಂಬ ಪೆಟ್ರೋಲಿಯಂ ದ್ರಾವಣವನ್ನು ಎಣ್ಣೆ ಬೀಜಗಳಿಂದ ಎಣ್ಣೆಗಳನ್ನು ತೆಗೆಯಲು ಉಪಯೊಗಿಸುತ್ತಾರೆ . ಇದು ಬಹಳ ಹಾನಿಕಾರವಾಗಿದ್ದು, ಮನುಷ್ಯನ ಆರೋಗ್ಯಕ್ಜೆ ಮಾರಕ.
ಇದಷ್ಟೇ ಅಲ್ಲದೆ ಲಿಕ್ವಿಡ್ ಪ್ಯಾರಾಫಿನ್ ಎಂಬ ರುಚಿ ಮತ್ತು ಬಣ್ಣವಿಲ್ಲದ ದ್ರಾವಣವನ್ನೂ ಎಣ್ಣೆಯೊಂದಿಗೆ ಬೆರಸಲಾಗುತ್ತಿದೆ. ಈ ಎಣ್ಣೆಗಳ ಧೀರ್ಘ ಕಾಲದ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಖಂಡಿತ
Food Veda ಎಣ್ಣೆಗಳು ಮರದ ಗಾಣದಿಂದ ತೆಗೆಯಲಾಗುತ್ತಿದ್ದು ಯಾವುದೇ ರೀತಿಯ ಹಾನಿಕಾರಕ ರಾಸಯನಿಕಗಳಿಂದ ಮುಕ್ತವಾಗಿದೆ.

ಕೊಳ್ಳಲು ಸಂಪರ್ಕಿಸಿ
https://foodveda.in
9945270370


Here is the recipes

Girmit Recipe
Girmit recipe ಹುಬ್ಬಳ್ಳಿ- ಧಾರವಾಡ ಸ್ಪೆಶ...

Green chutney recipe
ಮಿಶ್ರಾ ಬೇಕರಿ ಹಂಗ ಆಗತೆತ್ರಿ  Perfect Ba...

Uttar Karnataka Bellolli chummari
ಸಂಜಿಕ ಚಾ ಜೊಡಿ ಈ ಚುರಮುರಿವೊಮ್ಮೆ ಮಾಡಿ ತಿ...

Aloo bhujia
ಅಂಗಡಿವಳಗ ಸಿಗುವಂತಹ ಆಲೂ ಭುಜಿಯಾ ಈಗ ನೀವ ಮ...

Bhadang recipe
5 ನಿಮಿಷನ್ಯಾಗ ಆಗತೇತರಿ ಅಂಗಡಿ ಹಂತಾ ಬಡಂಗ|...

French Fries/Finger Chips
ಮನ್ಯಾಗ ಮಾಡಕೊಂಡ ತಿನ್ರಿ McDonalds Frenc...

Crispy Onion Rings
ಇದನ್ನ ಒಮ್ಮೆ ತಿಂದ ನೋಡ್ರಿ ಎಂತಾ ರುಚಿ Cri...

Crispy Corn Chat
ಮಸ್ತ ಚಟಪಟಾ ಮೆಕ್ಕೆಜೋಳದ ತಿಂಡಿ ಮಾಡಿ ನೊಡಿ...

Churmri Chat Recipe
Video

Fried Bakery style Peanut
ಬೇಕರಿ ತಿಂಡಿ ಈಗ ನಿಮ್ಮ ಮನೆಯಲ್ಲಿ!! Baker...

Kurkure recipe
ಮನ್ಯಾಗ ಮಾಡ್ರಿ ಅಂಗಡಿ ಹಂತಾ ಕುರುಕುರೆ Hom...

Fried vatani
ಎಲ್ಲಾರಗೂ ಇಷ್ಟ ರೀ ವಟಾಣಿ ಅಂದ್ರ Easy Sna...

Pani Puri Recipe
ಹುಬ್ಬಳ್ಳಿಯ ಪ್ರಸಿದ್ಧ ಪಾನಿ ಪೂರಿ ಮಾಡುವ ವ...

Potato Chips Recipe
ಅಂಗಡ್ಯಾಗ ಸಿಗುವಂಗ ಆಗತಾವ ನೋಡ್ರಿ ಇವ ಚಿಪ್...

Bakery Papadi Recipe
ಬೇಕರಿ ಪಾಪಡಿ ಮಾಡುವ ವಿಧಾನ  Bakery Style...

Masala Chuda/Avalakki Recipe
Masala Chivda recipe| flattened rice ...

Savaji Tikkat Puri/Masala Puri
ದಸರಾ ಹಬ್ಬದ ಖಾರದ ಪುರಿ Tikkat Puri Reci...

Cheese Balls recipe
Super tasty cheese ball/ potato pops ...

Avalakki chuda recipe
ಈ ಹೊಸಾ ರುಚಿ ಕುರುಂ ಕುರುಂ ಅವಲಕ್ಕಿ ಒಮ್ಮೆ...

Chakkali recipe
Instant Crispy Chakali recipe

Corn chuda recipe
5 ನಿಮಿಷದಲ್ಲಿ ರೇಡಿ ಗೊಂಜಾಲ/ ಮೆಕ್ಕೆತೆನೆ ...

Roasted channa
Healthy Snacking Option Roasted Tasty...

Fried channa dal
Video

Kodabale Recipe
ಬೇಕರಿ ಹಂತಾ ಕೊಡಬಳೆ ಬೆೇಕ ಅಂದ್ರ ಹಿಂಗ ಮಾಡ...

Brahmin Churmuri recipe
5 ನಿಮಿಷನ್ಯಾಗ ಮಾಡ್ರಿ ಬ್ರಾಹ್ಮನ್ರ ಗತೆ ಚು...

Green chummari
ಕುರು ಕುರು ಚುಮ್ಮರಿ ಒಮ್ಮೆ ತಿಂದರ ನೋಡ್ರಿ ...

Tuppad Avalakki
ಹುಬ್ಬಳ್ಳಿ-ಧಾರವಾಡ Special ತುಪ್ಪದ ಅವಲಕ್...

Popcorn Recipe
Mall ನ್ಯಾಗ ಸಿಗೊಹಂಗ ಮನ್ಯಾಗ ಮಾಡಬಹುದ ರೀ ...

Badanekayi bajji
ಗದಗಿನ್ ಬದನಿಕಾಯಿ ಬಜಿ Easy Recipe |Utta...

Uddina vada
ಹೋಟೆಲ್ನಾಗ ಸಿಗೊಹಂತ ಉದ್ದಿನ ವಡೆ ಮಸ್ತ ಆಗತ...
3 سال پیش در تاریخ 1400/05/13 منتشر شده است.
1,925,525 بـار بازدید شده
... بیشتر