Stay tuned to find out which Jodi wins this week | Ismart Jodi | Star Suvarna

Star Suvarna
Star Suvarna
221 هزار بار بازدید - 2 سال پیش - ನಮ್ ವಿನಯ್ ಮತ್ತು ಗುರುದೇವ್ ಟೀ
ನಮ್ ವಿನಯ್ ಮತ್ತು ಗುರುದೇವ್ ಟೀ ಮಾಡೋ ಸಾಹಸಕ್ಕೆ ಕೈ ಹಾಕಿದ್ರೆ ಅವರವರ ಹೆಂಡ್ತಿರು ಆ ಟೀ ಕುಡಿಯೋ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಯಾರು "ಯಪ್ಪಾ" ಅಂತಾರೇ ಯಾರು "ಅಬ್ಬಬ್ಬಾ" ಅಂತಾರೆ ಅಂತ ತಿಳ್ಕೊಳ್ಳೋಕೆ ನೋಡಿ ಇಸ್ಮಾರ್ಟ್ ಜೋಡಿ.

ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ತಪ್ಪದೇ ನೋಡಿ Ismart ಜೋಡಿ
#IsmartJodi #CoupleRealityShow #KannadaShow #GoldenStarGanesh #StarSuvarna
2 سال پیش در تاریخ 1401/05/08 منتشر شده است.
221,004 بـار بازدید شده
... بیشتر