GST Registration process in Kannada I GST ರೆಜಿಸ್ಟ್ರೇಷನ್ ಮಾಡೋಕೆ ಯಾವೆಲ್ಲ ಧಾಖಲೆಗಳು ಬೇಕು.? Vahini TV

Vahini TV
Vahini TV
55.5 هزار بار بازدید - 3 سال پیش - GST Registration process in Kannada
GST Registration process in Kannada I GST ರೆಜಿಸ್ಟ್ರೇಷನ್ ಮಾಡೋಕೆಯಾವೆಲ್ಲ ಧಾಖಲೆಗಳು ಬೇಕು.? Vahini TV

Permanent Account Number (PAN) of the applicant
Copy of the aadhaar card
Proof of business registration or incorporation certificate
Identity and address proof of promoters/directors with a photograph
Bank account statement/cancelled cheque
Authorisation letter/board resolution for authorised signatory
Digital signature


ಭಾರತದ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಸುಧಾರಣಾ ಕ್ರಮವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ದಿ.1 ಜುಲೈ, 2017 ಮಧ್ಯರಾತ್ರಿಯಿಂದಲೇ ದೇಶದಾದ್ಯಂತ ಜಾರಿಗೆ ಬಂದಿದೆ. ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಮಧ್ಯರಾತ್ರಿ 12 ಗಂಟೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗುಂಡಿ ಒತ್ತುವ ಮೂಲಕ ಹೊಸ ತೆರಿಗೆ ವ್ಯವಸ್ಥೆಗೆ ಚಾಲನೆ ನೀಡಿದರು.

ಜಿ.ಎಸ್ ಟಿ. ತೆರಿಗೆ-Goods and Services Tax;
ಉತ್ಪಾದನೆ,ಮಾರಾಟ,ಬಳಕೆ ವಸ್ತುಗಳು ಮತ್ತು ಸೇವೆಗಳ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ಹೇರಲಾಗುವ ಸಮಗ್ರ ತೆರಿಗೆಗೆ ಸರಕು ಮತ್ತು ಸೇವಾ ತೆರಿಗೆ ಎಂದು ಕರೆಯಲಾಗುತ್ತದೆ. ಇದು ಭಾರತದ ಅತಿ ದೊಡ್ಡ ಸೇವಾ ತೆರಿಗೆಗಳಲ್ಲೊಂದು ಎಂದು ಹೇಳಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಗಳನ್ನು ಪಡೆದುಕೊಳ್ಳುವಾಗ ಪ್ರತಿ ಹಂತದಲ್ಲಿಯೂ ವಿಧಿಸುವ ತೆರಿಗೆಯಾಗಿರುತ್ತದೆ. ಈ ತೆರಿಗೆ ವಿಧಾನ ಈಗಾಗಲೇ ವಿಶ್ವದ 150 ದೇಶಗಳಲ್ಲಿ ಜಾರಿಯಲ್ಲಿದೆ. ಇದು ಇಡೀ ದೇಶವನ್ನು ಸಮಾನ ಮಾರುಕಟ್ಟೆಯಡಿ ತರಲಿದ್ದು, ಎಲ್ಲಾ ಪರೋಕ್ಷ ತೆರಿಗೆಗಳನ್ನು ಬದಲಾಯಿಸಿ ಒಂದೇ ತೆರಿಗೆ ವ್ಯವಸ್ಥೆಯಡಿ ತರಲಿದೆ.

ವರ್ಷಕ್ಕೆ ರೂ.20 ಲಕ್ಷದವರೆಗೆ ವಹಿವಾಟು ನಡೆಸುವವರಿಗೆ ಜಿಎಸ್‌ಟಿ ಅನ್ವಯವಾಗದು.
ರಾಜ್ಯ ಸರ್ಕಾರಗಳಿಗೆ 5 ವರ್ಷಗಳವರೆಗೆ ನಷ್ಟ ಭರ್ತಿ ಮಾಡಿಕೊಡಲಿರುವ ಕೇಂದ್ರ ಸರ್ಕಾರ.
ಸರಕು ಮತ್ತು ಸೇವೆಗಳ ತೆರಿಗೆ ದರಗಳನ್ನು ನಾಲ್ಕು ಹಂತದಲ್ಲಿ (ಶೇ 5, 12, 18 ಮತ್ತು 28) ನಿಗದಿ.
ವಿಲಾಸಿ ಸರಕು, ತಂಪು ಪಾನೀಯ ಮತ್ತು ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಮತ್ತು ಪಾನ್‌ ಮಸಾಲಾ ಉತ್ಪನ್ನಗಳ ಮೇಲೆ (ಬೀಡಿ ಹೊರತುಪಡಿಸಿ) ವಿಧಿಸಬಹುದಾದ ಸೆಸ್‌ನ ಗರಿಷ್ಠ ದರ ಶೇ 15ರಷ್ಟಕ್ಕೆ ನಿಗದಿ.
ಜಿಎಸ್‌ಟಿ ಗರಿಷ್ಠ ದರ ಶೇ 40ರಷ್ಟು
ಈ ನಾಲ್ಕು ಹಂತದ ತೆರಿಗೆ ದರಗಳಲ್ಲಿ ಯಾವ, ಯಾವ ಸರಕು ಮತ್ತು ಸೇವೆಗಳನ್ನು ಸೇರ್ಪಡೆ ಮಾಡಬೇಕು ಎನ್ನುವುದನ್ನು ಜಿಎಸ್‌ಟಿ ಮಂಡಳಿ ಇನ್ನೂ ನಿರ್ಧರಿಸಬೇಕಾಗಿದೆ. ಬಾಕಿ ಉಳಿದಿರುವ ಈ ಕೆಲಸ ಪೂರ್ಣಗೊಂಡರೆ, ತೆರಿಗೆಗೆ ಸಂಬಂಧಿಸಿದ ಅನುಮಾನಗಳೆಲ್ಲ ದೂರವಾಗಲಿವೆ.

GST Registration is a process by which a taxpayer gets himself registered under GST. Once a business is successfully registered, a unique registration number is assigned to them known as the Goods and Services Tax Identification Number (GSTIN). This is a 15-digit number assigned by the central government after the taxpayers obtain registration.

What are the documents required for GST registration?
Take a look at the list of documents that you will need for registering your business under GST:

Permanent Account Number (PAN) of the applicant
Copy of the aadhaar card
Proof of business registration or incorporation certificate
Identity and address proof of promoters/directors with a photograph
Bank account statement/cancelled cheque
Authorisation letter/board resolution for authorised signatory
Digital signature



#VahiniTV
https://in.pinterest.com/vahinitv/?eq...

https://www.facebook.com/vahinitv/?re...
3 سال پیش در تاریخ 1400/07/24 منتشر شده است.
55,521 بـار بازدید شده
... بیشتر