Siddu v/s Eshwarappa : ಈಶ್ವರಪ್ಪ ನೀನು ಬಾ.. ನಾನು ಬರ್ತಿನಿ ಬಹಿರಂಗ ಚರ್ಚೆ ಮಾಡೋಣ | Tv9kannada

Tv9 Kannada
Tv9 Kannada
185.1 هزار بار بازدید - 2 سال پیش - ನಿಮ್ಮಕಾಲದಲ್ಲಿ ಹೇಳಿದ್ದಷ್ಟೇ, ನೀವೂ ಕೂಡ ಏನೂ
ನಿಮ್ಮಕಾಲದಲ್ಲಿ ಹೇಳಿದ್ದಷ್ಟೇ, ನೀವೂ ಕೂಡ ಏನೂ ಮಾಡಿಲ್ಲ ಎಂದ ಸಚಿವ ಈಶ್ವರಪ್ಪ. ಮುಂದೆ ಚುನಾವಣೆ ಬಂದ್ರೆ ನಿಮಗೆ ಮಾರಿಹಬ್ಬ ಕಾದಿದೆ ಎಂದ ಈಶ್ವರಪ್ಪ. ಅಯ್ಯೋ ಚುನಾವಣೆಗೆ ಈಗಲೇ ಹೋಗೋಣ, 2023ರ ವರೆಗೂ ಕಾಯೋದು ಬೇಕಿಲ್ಲ ಎಂದ ಸಿದ್ದರಾಮಯ್ಯ. ಈಗಲೇ ಚುನಾವಣೆಗೆ ಹೋದ್ರೆ ನೀವು ಮಕಾಡೆ ಮಲಗ್ತೀರಾ ಅಂತಾ ಬಿಜೆಪಿ ಕಾಲೆಳೆದ ಸಿದ್ದರಾಮಯ್ಯ. ಮಧ್ಯಪ್ರವೇಶ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ. ಕಳೆದ ಬಾರಿ ಜನ ತಿರಸ್ಕರಿಸಿದ್ದಕ್ಕೆ ನೀವು ಅಲ್ಲಿ ಕೂತಿದ್ದೀರಾ, ನಾವು ಇಲ್ಲಿ ಕೂತಿದ್ದೇವೆ ಎಂದರು.. ಮುಂದೆ ಮಾರಿ ಹಬ್ಬ ನಿಜ, ಅದು ಯಾರಿಗೆ ಕಾದಿದೆ ಅನ್ನೋದು ಕಾದು ನೋಡಿ ಎಂದ ಸಿಎಂ

► TV9 Kannada Website: https://tv9kannada.com
► Subscribe to Tv9 Kannada: tv9kannada
► Like us on Facebook: Facebook: tv9kannada
► Follow us on Twitter: Twitter: tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: Instagram: tv9_kannada_official
► Join us on Telegram: https://t.me/tv9kannadaofficial
► Follow us on Pinterest: Pinterest: tv9karnataka

#TV9Kannada #BudgetSession #OppositionLeader #KarnatakaBudget2022 #CMBommaiBudget #BasavarajaBommai #KarnatakaCM #Siddaramaiah  #HDKumaraswamy  #BSYediyurappa #AssemblySession #AssemblySpeaker #KarnatakaAssembly  #VishweshwarHegdeKageri

TV9 Kannada | Kannada News | Latest Kannada News |

Credits: #Politics   #Manjupavagada /producer|     /Editor|#TV9D
2 سال پیش در تاریخ 1400/12/16 منتشر شده است.
185,101 بـار بازدید شده
... بیشتر