ಸದನದಲ್ಲಿ ಬಿಜೆಪಿ MLA ರಾಜೀವ್​ಗೆ ಓಪನ್ ಚಾಲೆಂಜ್ ಮಾಡಿದ ಸಿದ್ದರಾಮಯ್ಯ |Tv9kannada

Tv9 Kannada
Tv9 Kannada
581.9 هزار بار بازدید - 2 سال پیش - ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಮುಂದುವರೆದಿದ್ದು,
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಮುಂದುವರೆದಿದ್ದು, ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಎಷ್ಟು ಮನೆಗಳನ್ನ ಕೊಟ್ಟಿದ್ರು ಅನ್ನೋದನ್ನ ಬಿಜೆಪಿ ಶಾಸಕ ಪಿ.ರಾಜೀವ್ ಪ್ರಸ್ತಾಪಿಸಿದ್ರು.. ಅಲ್ದೇ ಕಾಂಗ್ರೆಸ್​-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ರೂ ಬ್ರೇಕ್​, ಎಕ್ಸಾಲೇಟರ್​ ಸಿದ್ದರಾಮಯ್ಯ ಬಳಿನೇ ಇತ್ತು ಎಂದು ಆರೋಪಿಸಿದ್ರು.. ಇದಕ್ಕೆ ಗುಡುಗಿದ ಸಿದ್ದರಾಮಯ್ಯ ರಾಜೀವ್​ ಮೇಲೆ ವಾಗ್ದಾಳಿ ಮಾಡಿದ್ರು..

► TV9 Kannada Website: https://tv9kannada.com
► Subscribe to Tv9 Kannada: tv9kannada
► Like us on Facebook: Facebook: tv9kannada
► Follow us on Twitter: Twitter: tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: Instagram: tv9_kannada_official
► Join us on Telegram: https://t.me/tv9kannadaofficial
► Follow us on Pinterest: Pinterest: tv9karnataka

#TV9Kannada #BudgetSession #AssemblySession #OppositionLeader #KarnatakaBudget2022

TV9 Kannada | Kannada News | Latest Kannada News |

Credits: #Politics   #Manjupavagada /producer | #Manjunath     /Editor|#TV9D
2 سال پیش در تاریخ 1400/12/24 منتشر شده است.
581,904 بـار بازدید شده
... بیشتر