ತಕ್ಷಣ ಕಾರ್ಯಸಿದ್ಧಿ ಮಾಡುವ, ಸಿದ್ಧಿ ಯೋಗದ ಯೋಗಿನಿ ಏಕಾದಶಿ ಮಂತ್ರ | Most Powerful Ekadashi Mantra | KANNADA||

NAGAVE MAHAMAYA
NAGAVE MAHAMAYA
34.4 هزار بار بازدید - 2 روز پیش - ತಕ್ಷಣ ಕಾರ್ಯಸಿದ್ಧಿ ಮಾಡುವ, ಸಿದ್ಧಿ ಯೋಗದ
ತಕ್ಷಣ ಕಾರ್ಯಸಿದ್ಧಿ ಮಾಡುವ, ಸಿದ್ಧಿ ಯೋಗದ ಯೋಗಿನಿ ಏಕಾದಶಿ ಮಂತ್ರ | Most Powerful Ekadashi Mantra | KANNADA||

ನಿರ್ಜಲ ಏಕಾದಶಿಯ ನಂತರ
ಬರುವ ಏಕಾದಶಿಯನ್ನು ಯೋಗಿನಿ ಏಕಾದಶಿ ಎಂದು
ಕರೆಯುತ್ತಾರೆ. ಈ ಏಕಾದಶಿ ಜ್ಯೇಷ್ಠ ಮಾಸದ
ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು ಬರುತ್ತದೆ.
ಈ ಏಕಾದಶಿಯನ್ನು ಆಚರಿಸುವುದರಿಂದ
ಹಲವಾರು ಲಾಭಗಳಿವೆ.

ಇಂದು ತ್ರಿಪುಷ್ಕರ ಯೋಗ ಮತ್ತು ಸರ್ವಾಥ
ಸಿದ್ಧಿ ಯೋಗಗಳು ಒಟ್ಟಿಗೆ ಬಂದಿವೆ. ಹಾಗಾಗಿ,
ಇಂದು ಈ ಶಕ್ತಿಶಾಲಿ ಮಂತ್ರವನ್ನು ತಪ್ಪದೇ
ಕೇಳಿ. ಈ ಮಂತ್ರದ ಹೆಸರು ಹಯಗ್ರೀವ ಮಂತ್ರ.
ಈ ಶುಭ ದಿನ, ಈ ಅದ್ಭುತ ಮಂತ್ರವನ್ನು
ಕೇಳಿದರೆ, ತೀರ್ಥಸ್ನಾನ ಮಾಡಿದ ಫಲ
ಸಿಗುತ್ತದೆ, ಶೀಘ್ರದಲ್ಲಿ ಕಾರ್ಯಸಿದ್ಧಿಯಾಗುತ್ತದೆ,
ಇಷ್ಟಾರ್ಥ ಸಿದ್ಧಿಯಾಗುತ್ತದೆ ಹಾಗೂ ಪಾಪ
ನಾಶವಾಗುತ್ತದೆ.

ಉಪವಾಸ ಬಿಡುವ ಸಮಯ/ಪಾರಣ
ಸಮಯ-3 ಜುಲೈರ ಬೆಳಿಗ್ಗೆ 05:27 ರಿಂದ
7:10 ರ ಮಧ್ಯದ ಸಮಯ.

ಈ ಏಕಾದಶಿ ವಿಶೇಷ ಮಂತ್ರವನ್ನು 108 ಬಾರಿ
ಭಕ್ತಿಯಿಂದ ಕೇಳಿ ಹಾಗೂ ಎರಡೂ ಕೈಗಳಲ್ಲಿ ಈ
ಮುದ್ರೆಯನ್ನು ಹಿಡಿದುಕೊಳ್ಳಿ.

IF YOU LIKE THE VIDEO PLEASE LIKE COMMENT AND SUBSCRIBE MY CHANNEL.

#bhakti
#mantra
#bhaktimantra
#kannada
#ಮಂತ್ರ
#ಕನ್ನಡ
#ಹಯಗ್ರೀವ
#hayagriva
#ಯೋಗಿನಿ ಏಕಾದಶಿ
#yogini ekadhashi

MANTRA.               EKADHASHI  HAYAGRIVA
                                 MANTRA
                                  ಏಕಾದಶಿ ಹಯಗ್ರೀವ ಮಂತ್ರ

ARTIST.                      GAURI
                                     ಗೌರಿ
2 روز پیش در تاریخ 1403/04/11 منتشر شده است.
34,499 بـار بازدید شده
... بیشتر