Manasi Sudhir Kannada alphabets ganesha song for children

Manasi Sudhir
Manasi Sudhir
5.1 میلیون بار بازدید - 4 سال پیش - #ಮಕ್ಕಳಿಗಾಗಿಮಾನಸಿರಚನೆ :
#ಮಕ್ಕಳಿಗಾಗಿಮಾನಸಿ
ರಚನೆ : ಮುಂಡಾಜೆ ರಾಮಚಂದ್ರ ಭಟ್
ಸಂಗೀತ ಸಂಯೋಜನೆ : ಗುರುರಾಜ ಮಾರ್ಪಳ್ಳಿ
ಈ ಹಾಡಿನ ಒಂದೊಂದು ಸಾಲು ಕೂಡ ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳಿಂದ ರಚಿತವಾಗಿರುವುದನ್ನು ಗಮನಿಸಬಹುದು. ಈ ಪದ್ಯಗಳನ್ನು ಬರೆದವರು ದಿ.ಮುಂಡಾಜೆ ರಾಮಚಂದ್ರ ಭಟ್ ಎಂಬುವವರು. 1940-1970ರ ಅವಧಿಯಲ್ಲಿ ಕನ್ನಡದಲ್ಲಿ ಮಕ್ಕಳ ಕವಿತೆಗಳನ್ನು, ಶಿಶುಗೀತೆಗಳನ್ನು ಬರೆದ ಒಬ್ಬ ಅಜ್ಞಾತ ಕವಿ.ಇವರು ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದಲ್ಲಿ ಶಿಕ್ಷಕರಾಗಿ, ಸಂಗೀತ ಮೇಷ್ಟ್ರಾಗಿ, ಬಡತನದ ಬೇಗೆಯ ಕಷ್ಟಭರಿತ ಜೀವನ ನಡೆಸಿದ್ದ ಪ್ರತಿಭಾವಂತ.(ವಾಟ್ಸಾಪ್ನಲ್ಲಿ ದೊರೆತ ಮಾಹಿತಿಯಂತೆ)

Follow me on instagram
Instagram: manasi_sudhir


Follow me on  YouTube
@manasisudhir

ಮೊಬೈಲ್ ಮೈಥಿಲಿ ಆಡಿಯೋ ಪುಸ್ತಕ

ಭಾರತದಲ್ಲಿ: https://mylang.in/products/mobile-mai...

ಹೊರದೇಶದಲ್ಲಿ:
https://mylangbooks.com/products/mobi...

Download MyLang Books App:
Android App:
https://play.google.com/store/apps/de...
iOS app:
https://apps.apple.com/us/app/mylang-...
4 سال پیش در تاریخ 1399/05/31 منتشر شده است.
5,121,588 بـار بازدید شده
... بیشتر