mudra loan apply online in Kannada||Mudra loan new Updates || mudra loan shishu kishore tarun

Technical Tapasvi
Technical Tapasvi
2.5 هزار بار بازدید - 4 سال پیش - Mudra Yojana website :-
Mudra Yojana website :- https://www.mudra.org.in

Email:- [email protected]

ಸ್ನೇಹಿತರೆ ಕೇಂದ್ರ ಸರ್ಕಾರದ ಈ ಮುದ್ರಾ ಯೋಜನೆಯ ಮುಖಾಂತರ ಶಿಶು ,ಕಿಶೋರ ,ತರುಣ ಎಂಬ 3 ಹೊಸ ಆಯಾಮಗಳನ್ನು ಬಿಡುಗಡೆ ಮಾಡಲಾಗಿದೆ. ಸ್ವಯಂ ಉದ್ಯೋಗ ಮಾಡಲಿಚ್ಚಿಸುವವರು ಮತ್ತು ಈಗಾಗಲೇ ಸ್ವಯಂ ಉದ್ಯೋಗ ಪ್ರಾರಂಭಿಸಿದವರು ಯೋಜನೆಯ ಅನುಕೂಲವನ್ನು ಪಡೆಯಬಹುದು. ಯೋಜನೆಗೆ ಎರಡು ರೀತಿಯಾಗಿ ಅರ್ಜಿಯನ್ನು ಸಲ್ಲಿಸಬಹುದು ಹೇಗೆ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿದ್ದೇನೆ.

ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ಸೌಲಭ್ಯ sw...
ಕೇಂದ್ರ ಸರ್ಕಾರದ ಸ್ವ ನಿಧಿ (ಸಾಲ) ಯೋಜನೆಗೆ ಅರ್ಜಿ ಹಾಕಲು ಕರ್ನಾಟಕದ ಬೀದಿಬದಿ ವ್ಯಾಪಾರಿಗಳಿಗೆ ಕೂಡಲೇ ಈ ವಿಷಯ ತಿಳಿಸಿ

Grama Panchayat plan report ಗ್ರಾಮ ಪಂಚ...
ನಿಮ್ಮ ಗ್ರಾಮ ಪಂಚಾಯಿತಿಯ ಕೆಲಸಗಳ ಬಗ್ಗೆ ತಿಳಿಯಲು ಈ ಆಪ್ ಡೌನ್ಲೋಡ್ ಮಾಡಿ

Ganga kalyana yojane online applicati...
ರೈತರಿಗೆ ಉಚಿತ ಬೋರ್ವೆಲ್ ಸೌಲಭ್ಯ
ಗಂಗಾ ಕಲ್ಯಾಣ ಯೋಜನೆಯಡಿ-

Mudra loan karnataka
#Mudraloan
#Mudrabharath
#karnataka
4 سال پیش در تاریخ 1399/05/23 منتشر شده است.
2,559 بـار بازدید شده
... بیشتر