ರುಚಿ-ಶುಚಿಯಾದ ಅಷ್ಟೇ ಆರೋಗ್ಯಕರವಾದ ವೆಜ್ ಕರಿ ಮಾಡುವ ವಿಧಾನ / How to make restaurant style Mix Veg Curry

Bhagya Tv
Bhagya Tv
435 هزار بار بازدید - 3 سال پیش - ವೆಜ್ ಕರಿ ಮಾಡಲು ಬೇಕಾದ ಪದಾರ್ಥಗಳುಆಲೂಗೆಡ್ಡೆ
ವೆಜ್ ಕರಿ ಮಾಡಲು ಬೇಕಾದ ಪದಾರ್ಥಗಳು
ಆಲೂಗೆಡ್ಡೆ 2
ಕ್ಯಾರೆಟ್ 2
ಕ್ಯಾಪ್ಸಿಕಮ್ ಒಂದು ದಪ್ಪದು
ಹುರುಳಿಕಾಯಿ 15 ರಿಂದ 20
ಹಸಿ ಬಟಾಣಿ 1 ಕಪ್
ಈರುಳ್ಳಿ 1
ಟೊಮೆಟೋ ಹಣ್ಣು 1
ಎಣ್ಣೆ 6 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ 4
ಗೋಡಂಬಿ 10 ರಿಂದ 12
ಬೆಳ್ಳುಳ್ಳಿ 1 ಗೆಡ್ಡೆ
ಶುಂಠಿ 1 ಇಂಚು
ಹರಿಶಿಣದ ಪುಡಿ ಅರ್ಧ ಟೀ ಚಮಚ
ಕಸುರಿ ಮೇತಿ ಸ್ವಲ್ಪ
ಜೀರಿಗೆ ಅರ್ಧ ಟೀ ಚಮಚ
ಜೀರಿಗೆ ಪುಡಿ ಅರ್ಧ ಟೀ ಚಮಚ
ಧರ್ಮಸಲ ಅರ್ಧ ಟೀ ಸ್ಪೂನ್
ಅಚ್ಚಕಾರದ ಪುಡಿ 1 ಟೀ ಚಮಚ
ಧನಿಯ ಪುಡಿ ಅರ್ಧ ಟೀ ಚಮಚ
ಉಪ್ಪು ರುಚಿಗೆ ತಕ್ಕಷ್ಟು ಅಥವಾ ಒಂದು ಟೇಬಲ್ ಸ್ಪೂನ್


#bhagyatvrecipes #CurryRecipes #KurmaRecipes
https://www.seevid.ir/c/bhagyatv?su...
3 سال پیش در تاریخ 1399/11/08 منتشر شده است.
435,034 بـار بازدید شده
... بیشتر