ಕನ್ನಡದಲ್ಲಿ ಅಪರ್ಣ ನಿರೂಪಣೆ - Kannada Nirupane

Om Veda
Om Veda
185.7 هزار بار بازدید - 2 سال پیش - ಕನ್ನಡದ ನಿರೂಪಕರ ಮೊದಲ ಗುರು ಎಂದೇ
ಕನ್ನಡದ ನಿರೂಪಕರ ಮೊದಲ ಗುರು ಎಂದೇ ಪ್ರಖ್ಯಾತವಾಗಿರುವ ಶ್ರೀಮತಿ ಅಪರ್ಣ ರವರ ನಿರೂಪಣೆಯ ಶೈಲಿ, ಹೊಸದಾಗಿ ನಿರೂಪಣೆ ಕಲಿಯುವವರಿಗೊಂದು ಮಾದರಿ ಎನ್ನಬಹುದು. ವೇದ ಸಮ್ಮೇಳನದ ಕಾರ್ಯಕ್ರಮವನ್ನು ಎಂದಿನಂತೆ ಸೊಗಸಾಗಿ ನಿರೂಪಿಸಿದ ಈ ವಿಡಿಯೋ ನೋಡಿ ಹಾಗೂ ನಿರೂಪಣೆಯ ಶೈಲಿಯನ್ನು ಗಮನಿಸಿ.

ವಿಡಿಯೋ ಲೈಕ್ ಮಾಡಿ,  ಶೇರ್ ಮಾಡಿ ಹಾಗೂ ಚಾನೆಲ್ಲ್ ಗೆ ಸಬ್-ಸ್ಕ್ರೈಬ್ ಮಾಡಿ.  
ಧನ್ಯವಾದಗಳು

------------------------------------------------------------------------
Please Like, Share and Subscribe to our channel.
For more details, please visit our website
https://vedasamskrthi.1linkurl.com
---------------------------------------------------------------------

#kannada   #nirupane #aparna   #anchoring #anchoringscript   #anchoringtips  #anchor  #vedasamskrthi #veda  #sooktha #mantra #stotra  #india  #culture #ancient #dharma #vedas  #hymns  #Chanting #arshadhara   #conference  #scholars
-----------------------------------------------------
2 سال پیش در تاریخ 1401/10/14 منتشر شده است.
185,747 بـار بازدید شده
... بیشتر