ಹರಲಾಪೂರ್ ಗಾಡಾ ಸ್ಪರ್ದೆ.....🚩Haralapur Gaada Race.....💪

Vishwaguru Bull Race
Vishwaguru Bull Race
5 هزار بار بازدید - 8 ماه پیش - ಹರಲಾಪೂರ್ ಗಾಡಾ ಸ್ಪರ್ದೆ.....🚩Haralapur Gaada Race.....💪ಗ್ರಾಮೀಣ
ಹರಲಾಪೂರ್ ಗಾಡಾ ಸ್ಪರ್ದೆ.....🚩
Haralapur Gaada Race.....💪

ಗ್ರಾಮೀಣ ಕ್ರೀಡೆ ಉಳಿವಿಗಾಗಿ ನಮ್ಮ ಹೋರಾಟ

ಪ್ರತಿ ಗಾಡ ಸ್ಪರ್ಧೆಯ ಹೋರಿ ಹಬ್ಬ ಚಕ್ಕಡಿ ಓಡಿಸುವ ವಿಡಿಯೋಗಳನ್ನು ನಿಮಗೆ ತಲುಪಿಸುವುದೇ ನಮ್ಮ ಗುರಿ

ಎಲ್ಲ ಹೋರಿ ಅಭಿಮಾನಿಗಳಲ್ಲಿ
ವಿನಂತಿಸಿಕೊಳ್ಳುವುದೇನೆಂದರೆ ನನ್ನ ಈ ಪ್ರಯತ್ನಕ್ಕೆ ಸದಾ ನಿಮ್ಮ ಸಹಕಾರ ಇರಬೇಕು

ನಾನು ಅಪ್ಲೋಡ್ ಮಾಡಿದ ವಿಡಿಯೋಗಳನ್ನು ವೀಕ್ಷಿಸಲು ಬಂದವರಿಗೆ ಹೃದಯಪೂರ್ವಕ ಸ್ವಾಗತ

ಆತ್ಮೀಯ ಸ್ನೇಹಿತರೆ
ಅದೆಷ್ಟೋ ಜನರು ನಮ್ಮ ಗಾಡಾ ಸ್ಪರ್ಧೆ ಹೋರಿ ಹಬ್ಬ ಹಾಗೂ ಚಕ್ಕಡಿ ಓಡಿಸುವ ಸ್ಪರ್ಧೆಗಳನ್ನು ಮಜಾ ಮೋಜು ಮಸ್ತಿ ಅಂತ ತಿಳಿದುಕೊಂಡಿದ್ದಾರೆ ಅವರಿಗೆಲ್ಲ ಗೊತ್ತಿಲ್ಲ ಒಂದು ಹೋರಿ ಸಾಕಲು ಬರುವ ಖರ್ಚು ವೆಚ್ಚ ಅದರ ಮೇಲೆ ವಹಿಸುವ ಕಾಳಜಿ ಎಲ್ಲದಕ್ಕಿಂತ ಅಪಾರವಾದದ್ದು ಈ ನನ್ನ ಚಾನಲ್ ಮೂಲಕ ಹೋರಿಗಳ ವಿಶೇಷತೆ ಅವುಗಳ ಯಾವ ತರಹದಿ ಬಹುಮಾನ ಗಳಿಸಿದ್ದಾವೆ ಮತ್ತು ಆ ಗ್ರಾಮಕ್ಕೆ ಹೋರಿ ಮಾಲಕನಿಗೆ ತಂದುಕೊಟ್ಟಂತಹ ಕೀರ್ತಿಯನ್ನು ನಿಮ್ಮ ಮುಂದೆ ತೋರಿಸುವ ಪ್ರಯತ್ನ ನನ್ನದು.....👍
🙏🙏🙏

ಹರಲಾಪೂರ್ ಗಾಡಾ ಕಮಿಟಿಗೆ ಧನ್ಯವಾದಗಳು.....💐🙏💐

#ನಿಮ್ಮಲ್ಲಿ ಉತ್ತಮವಾದ ಹೋರಿಗಳು (ಎತ್ತು) ಇದೆಯೇ...??
#ನಿಮ್ಮ ಹೋರಿಗಳನ್ನು Youtube ನಲ್ಲಿ ಪರಿಚಯಿಸಬೇಕೇ...??
#ಹಾಗಾದರೆ ತಡಮಾಡದೆ ಸಂಪರ್ಕಿಸಿ.....👍
6362869003 ( Co-founder of Vishwaguru Bull Race youtube channel )
ನಮ್ಮ ರೈತ 💚 ನಮ್ಮ ಹೆಮ್ಮೆ 💪

https://www.seevid.ir/c/VishwaguruBasava...


#bullrace #haveri #horihabba #janapada #graminakride #gadasparde #gadarace
#youtubeshorts  #youtube #youtuber #youtubevideo
#Rockstar #King #Annadata #Don #Nayak
8 ماه پیش در تاریخ 1402/09/29 منتشر شده است.
5,087 بـار بازدید شده
... بیشتر