ಗರಿಗರಿಯಾದ ರವೆ ವಡೆ ಹಾಗೂ ಕಾಯಿ ಚಟ್ನಿ ಮಾಡುವ ವಿಧಾನ | crispy rava vada and coconut chutney recipes

Vishnu's Kitchen
Vishnu's Kitchen
498.8 هزار بار بازدید - 12 ماه پیش - Ingredients for rava Vada :ಉಪ್ಪು
Ingredients for rava Vada :

ಉಪ್ಪು / Salt - 1 tsp
ಎಣ್ಣೆ / Oil - 1 tbsp
ಹಚ್ಚಿದ ಹಸಿ ಮೆಣಸಿನಕಾಯಿ / Chopped green chillies - 4
ತುರಿದ ಶುಂಠಿ / Grated ginger - 1/2 inch
ಹಚ್ಚಿದ ಕರಿಬೇವು / Chopped curry leaves - 1 strip
ಜೀರಿಗೆ / Jeera seeds - 1 tsp
ಕುಟ್ಟಿದ ಕಾಳುಮೆಣಸು / Crushed black pepper - 1/2 tsp
ಸಿಪ್ಪೆ ತೆಗೆದು ತುರಿದ ಆಲೂಗೆಡ್ಡೆ / Peeled and grated potato - 4 (500 grams)
ಮೀಡಿಯಂ ರವೆ / Medium rava - 2 cup
ಹಿಂಗು / Hing - 1/4 tsp
ಹಚ್ಚಿದ ಕೊತ್ತಂಬರಿ ಸೊಪ್ಪು /Chopped coriander leaves - 1/2 cup
ಕರಿಯಲು ಎಣ್ಣೆ / Oil - for frying


Ingredients for coconut chutney :

ಕಾಯಿತುರಿ / Grated fresh coconut - 1/2
ಹುರಿಗಡಲೆ / Fried gram - 1/4 cup
ಹಸಿ ಮೆಣಸಿನಕಾಯಿ / Green chillies - 4
ಶುಂಠಿ / Ginger - little
ಹುಣಸೆಹಣ್ಣು / Tamarind - little
ಸ್ವಲ್ಪ  ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪು / Very few coriander leaves and mint leaves
ಉಪ್ಪು ರುಚಿಗೆ ತಕ್ಕಷ್ಟು / Salt - as per requirement
ಒಗ್ಗರಣೆಗೆ / For seasoning :
ಎಣ್ಣೆ/ Oil - 1 tbsp
ಸಾಸಿವೆ / Mustard seeds - 1 tsp
ಒಣಮೆಣಸಿನಕಾಯಿ / Dry chillies - 2
ಕರಿಬೇವು / Curry leaves - 1 strip



ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :

sweets

ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ  ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :

snacks

ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :

veg rice recipes

ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :

veg breakfast recipes

ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :

powders

ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

ಸಾರು ಮತ್ತು ಗೊಜ್ಜು curry recipes:

ಸಾರು ಮತ್ತು ಗೊಜ್ಜು curry recipes

ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

sambar recipes:
ಹುಳಿ sambar recipes

ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

traditional recipes:
traditional recipes

ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

PICKLES:
PICKLES

ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

Palya recipes:
Palya recipes

ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

ಅವರೆಕಾಳು recipes:
ಅವರೆಕಾಳು recipes


























#ravavada
#coconutchutney
#vishnus_kitchen
12 ماه پیش در تاریخ 1402/04/28 منتشر شده است.
498,820 بـار بازدید شده
... بیشتر