ಬೆಣ್ಣೆಹಣ್ಣು ತಳಿಗಳು Butterfruit farming in kannada #organicfarming #butterfruit

ಕೃಷಿಕಟ್ಟೆ | Krishikatte
ಕೃಷಿಕಟ್ಟೆ | Krishikatte
11.5 هزار بار بازدید - 4 ماه پیش - https://www.seevid.ir/fa/result?ytch=UCO-z7Ws4InpQ2r024GXwXKA This video is about
https://www.seevid.ir/fa/result?ytch=UCO-z7Ws4InpQ2r024GXwXKA This video is about #Avocado Farming in Plain region of Bengaluru, near Devanahalli Airport For BN Gold and Kaveri Gold Plants https://www.seevid.ir/fa/w/3Ln28bWQyxo Contact: Bangalore Nursery, Devanahalli Branch Nursery Location https://g.co/kgs/4jndhgo ಬೆಣ್ಣೆಹಣ್ಣಿನ ಪ್ರಾಮುಖ್ಯತೆ: Why Butter Fruit is important: ಬೆಣ್ಣೆ ಹಣ್ಣು #butterfruit ರಕ್ತದೊತ್ತಡ, ಸಕ್ಕರೆ ಕಾಯಿಲೆ ಮುಂತಾದ ಜೀವನಶೈಲಿ ಸಂಬಂಧಿತ ಕಾಯಿಲೆಗಳುಳ್ಳವರಿಗೆ #bloodpressuretreatment #diabetesmanagement #diabetes ಬೆಣ್ಣೆ ಹಣ್ಣು ಹೆಚ್ಚು ಸೂಕ್ತವಾದ ಆಹಾರ ಬೆಣ್ಣೆಹಣ್ಣು 100-150 ವರ್ಷ ಇರುವಂತಹ ಬೆಳೆ ಬೆಣ್ಣೆಹಣ್ಣು ಬೇಸಾಯ ಸುಲಭ ಬೆಣ್ಣೆಹಣ್ಣು ಉತ್ತಮ ನೀರಾವರಿ ವ್ಯವಸ್ಥೆಯನ್ನು ಬಯಸುವ ಬೆಳೆ ________________________________________________________ ಬೆಣ್ಣೆಹಣ್ಣು ತಳಿ ಬಿಎನ್ ಗೋಲ್ಡ್ #bngold ಕಾವೇರಿ ಗೋಲ್ಡ್ #kaverigold ಬೆಣ್ಣೆ ಹಣ್ಣು ಬೆಳೆಗೆ ಹೆಚ್ಚು ಸಿಂಪರಣೆ ಅವಶ್ಯಕತೆ ಇಲ್ಲ ಗಿಡಕ್ಕೆ ೫೦ರಿಂದ ೬೦ ಕೆಜಿ ಬೆಣ್ಣೆಹಣ್ಣು ಬಿಡುತ್ತವೆ ಹಳದಿ ತಿರುಳು ಹೊಂದಿದ್ದು #yellowpulp ಸಕ್ಕರೆ ಅಥವಾ ಉಪ್ಪು ಸೇರಿಸದೆ ಹಾಗೆಯೇ ತಿನ್ನಬಹುದು ಬೆಣ್ಣೆಹಣ್ಣು ತಳಿಗಳು - ಬಿಎನ್ ಗೋಲ್ಡ್ ಮತ್ತು ಕಾವೇರಿ ಗೋಲ್ಡ್ ಕಹಿ ಇರುವುದಿಲ್ಲ ಹಣ್ಣು ಸುಮಾರು ಅರ್ಧ ಕೆಜಿ ಇದ್ದು ನೋಡಲು ಆಕರ್ಷಕವಾಗಿರುತ್ತದೆ _________________________________________________________ ಎಸ್ ಎಲ್ ವಿ ಬಟರ್ ಫ್ರೂಟ್ ಫಾರ್ಮ್ಸ್ ಬೆಣ್ಣೆಹಣ್ಣಿನ ವಿಶೇಷತೆ: #organicfarming #organicbutterfruit Special Features of Butter Fruit Farming in SLV Butter Fruit Farms, Arasanahalli ಜಮೀನಿಗೆ ಯಾವುದೇ ಕಳೆನಾಶಕ ಸಿಂಪರಣೆ ಮಾಡುವುದಿಲ್ಲ ಯಾವುದೇ ರಾಸಾಯನಿಕಗಳ ಸಿಂಪರಣೆಯಿಂದ ಮುಕ್ತ ಮತ್ತು ಸಂಪೂರ್ಣ ಸಾವಯವ ರೀತಿಯಲ್ಲಿ ಬೆಳೆಯಲಾದ ಬೆಣ್ಣೆಹಣ್ಣು ಸಿಂಪರಣೆ ಕೈಗೊಂಡರೆ ಬೇವಿನ ಎಣ್ಣೆ ಮಾತ್ರ ನಾಟಿ ಹಸುವಿನ ಗೊಬ್ಬರ, ಬೇವಿನ ಮತ್ತು ಹೊಂಗೆ ಹಿಂಡಿ ಮಾತ್ರ ನೀಡಿ ಬೆಳೆಸಲಾದ ಬೆಣ್ಣೆಹಣ್ಣು ಬರಿ ನೀರು ಮಾತ್ರ ಹನಿ ನೀರಾವರಿ ಮೂಲಕ ನೀಡುತ್ತಾರೆ ವಾರಕ್ಕೆ ಒಮ್ಮೆ ನೀರು ಉಣಿಸಲಾಗುತ್ತದೆ ಗಿಡದಿಂದ ಗಿಡಕ್ಕೆ ೧೫ ಚದರ ಅಡಿ ಅಂತರ ಬೆಣ್ಣೆಹಣ್ಣು ಬೆಳೆಯ ಬಗ್ಗೆ ನಿಗಾವಹಿಸಲು ಕಷ್ಟವಾಗುತ್ತದೆ ಆದ್ದರಿಂದ ಯಾವುದೇ ಅಂತರ ಬೆಳೆ ಬೆಳೆಯಲಿಲ್ಲ ಇದರಿಂದ ಒಂದೂವರೆ ವರ್ಷದಲ್ಲಿ ಫಸಲು ಪಡೆಯಲು ಸಾಧ್ಯವಾಯಿತು ___________________________________________________________ ಬೆಣ್ಣೆಹಣ್ಣಿನ ಕಟಾವು: Harvesting of Butter Fruit: ಹೂ ಬಿಟ್ಟು ಕಟಾವಿನ ವರೆಗೆ 4 ತಿಂಗಳು ಕಾಯಬೇಕು #flowerseason ಡಿಸೆಂಬರ್-ಜನವರಿಗೆ ಹೂ ಬಿಡಲು ಶುರುವಾಗುತ್ತದೆ ಕಟಾವು ಮಾಡಲು ಸೂಕ್ತ ಹಂತ: Stage of Harvest: #harvesting ಬಲಿತ ಕಾಯಿಗಳ ಹೊರಚರ್ಮ ಒರಟಾಗಿದ್ದು ಹಳದಿ ಬಣ್ಣಕ್ಕೆ ತಿರುಗುತ್ತದೆ ಸಂಪರ್ಕಿಸಿ / Contact: 99008 23824 ಶ್ರೀ ಜಯದೇವರಾಜ್ ಎಸ್ ಎಲ್ ವಿ ಬಟರ್ ಫ್ರೂಟ್ ಫಾರ್ಮ್ ಐವಿಸಿ ರಸ್ತೆ, ಅರಸನಹಳ್ಳಿ, ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ
4 ماه پیش در تاریخ 1403/02/31 منتشر شده است.
11,518 بـار بازدید شده
... بیشتر