ಹೊಸಪೊರಕೆ ಮನೆಗೆ ತರುವಾಗ ಈವಸ್ತು ಸೇರಿಸಿತಂದರೆ ಲಕ್ಷ್ಮೀ ನಿಮ್ಮ ಮನೆಬಿಟ್ಟು ಹೋಗೋಲ್ಲ LIVE broom stick astrology

JEETH MEDIA NETWORK
JEETH MEDIA NETWORK
484.5 هزار بار بازدید - پارسال - #live
#live #livestream #astrology ಹೊಸಪೊರಕೆ ಮನೆಗೆ ತರುವಾಗ ಈವಸ್ತು ಸೇರಿಸಿತಂದರೆ ಲಕ್ಷ್ಮೀ ನಿಮ್ಮ ಮನೆಬಿಟ್ಟು ಹೋಗೋಲ್ಲ LIVE broom stick astrology ವೀಕ್ಚಕರೆ, ಸಾಮಾನ್ಯವಾಗಿ ನೀವು ಪೊರಕೆಯನ್ನು ಮನೆಗೆ ತರುತ್ತೀರಿ. ಆದರೆ ಪೊರಕೆಯನ್ನು ತರುವ ದಿನ ಈ ಒಂದು ವಿಶೇಷ ವಸ್ತುವನ್ನು ಪೊರಕೆಯ ಜೊತೆಗೆ ಖರೀದಿಸಿ ಮನೆಗೆ ತಂದಿದ್ದೇ ಆದಲ್ಲಿ ಮಾತೆ ಮಹಾಲಕ್ಷ್ಮೀ ನಿಮ್ಮ ಮನೆಬಿಟ್ಟು ಎಂದಿಗು ಹೋಗೋಲ್ಲ ಎಂದು ಹೇಳಲಾಗುತ್ತದೆ. if you bring this one item with new broom stick to your home then maa lakshmi will alsway stay at your home and bless you #kannadaastrologytips #astrologykannada #lakshmi #laxmi #money #amount #broom #broomstick #vastu #vastu Join this channel to get access to perks: youtube.comhttps://www.seevid.ir/fa/result?ytch=UCXFsRaRvY0QBlNC0ZCkB4ew/join For More Updates: Subscribe us @ youtube.com/c/JEETHMEDIANETWORKBANGALORE Disclaimer The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above. ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
پارسال در تاریخ 1402/02/02 منتشر شده است.
484,592 بـار بازدید شده
... بیشتر