kodagu kunde festival dance | ಕೊಡಗಿನ ಕುಂಡೆ ಹಬ್ಬದ ಡಾನ್ಸ್

Akshaya Kanthabailu
Akshaya Kanthabailu
23.2 هزار بار بازدید - پارسال - In the month of May
In the month of May coorg tribes celebrate kunde festival.

where men wearing dress of women. and scolding with an vulgar language.

total performance sarcasm against show off on high living society.

ಶ್ರೀಮಂತರ ಥಳುಕನ್ನು ನರ್ತನದ ಮೂಲಕ ತಮಾಷೆಯಾಗಿ ಅಭಿವ್ಯಕ್ತ ಪಡಿಸುವುದು, ಈ ಕುಂಡೆ ಹಬ್ಬ.

ಇದನ್ನು ಕೊಡಗು ಜಿಲ್ಲೆಯ ಕಾಡು ಕುರುಬ, ಮಲೆ ಕುರುಬ, ಜೇನು ಕುರುಬ ಬುಡಕಟ್ಟು ಪಂಗಡಗಳು ಮೇ ತಿಂಗಳಿನಲ್ಲಿ ಆಚರಿಸುತ್ತವೆ.

ಬುಡಕಟ್ಟು ಸಮುದಾಯದ ಬಡತನದ ಕಾರಣ ಶ್ರೀಮಂತರ ದರ್ಪವನ್ನು, ದೇವರನ್ನೂ ಬೈಯುವ ಅವಕಾಶ ಕುಂಡೆ ಹಬ್ಬದಲ್ಲಿದೆ.
#coorg #kunde #habba #tribe
پارسال در تاریخ 1402/03/06 منتشر شده است.
23,211 بـار بازدید شده
... بیشتر