Fruit/forest nursery plants|ಚಿಕ್ಕದಾಗಿ ಪ್ರಾರಂಭಿಸಿ ಹೀಗ ಹೆಮ್ಮರವಾಗಿ ಬೆಳೆದು ನಿಂತಿದೆ||ಕೃಷಿ ಕ್ರಾಂತಿ ||

ಕೃಷಿ ಕ್ರಾಂತಿ
ಕೃಷಿ ಕ್ರಾಂತಿ
27.1 هزار بار بازدید - پارسال - Fruit/forest nursery plants|ಚಿಕ್ಕದಾಗಿ ಪ್ರಾರಂಭಿಸಿ ಹೀಗ
Fruit/forest nursery plants|ಚಿಕ್ಕದಾಗಿ ಪ್ರಾರಂಭಿಸಿ ಹೀಗ ಹೆಮ್ಮರವಾಗಿ ಬೆಳೆದು ನಿಂತಿದೆ||ಕೃಷಿ ಕ್ರಾಂತಿ || ಇವರು ಸುಮಾರು 10ವರ್ಷದಿಂದ ಸುಮಾರು 200ಕ್ಕೂ ಅಧಿಕ ವೈವಿದ್ಯಮಯ ತಳಿಗಳ ಗಿಡಗಳನ್ನು ಬೆಳೆಸುತ್ತಿದ್ದಾರೆ, ಇವರ ಹತ್ತಿರ ಕಡಿಮೆದರದಲ್ಲಿ ಉತ್ತಮ ಗುಣಮಟ್ಟದ fruit and forest nursery ಗಿಡಗಳು ದೊರೆಯುತ್ತವೆ. ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಇವರ ಸಾಧನೆ ಯುವಕರಿಗೆ ಸ್ಫೂರ್ತಿದಾಯಕ. ವಿಳಾಸ :- Farming ಹೆಸರು : ಮಹದೇಶ್ವರ ಆಗ್ರೋ ನರ್ಸರಿ ಗಾರ್ಡನ್ ಹೆಸರು : ಮಹದೇಸ್ವಾಮಿ ಸ್ಥಳ : ಮಡಹಳ್ಳಿ village ತಾಲ್ಲೂಕು : ಗುಂಡ್ಲುಪೇಟೆ ಜಿಲ್ಲೆ : ಚಾಮರಾಜನಗರ ಜಿಲ್ಲೆ ದೂರವಾಣಿ ಸಂಪರ್ಕ :9538273302
پارسال در تاریخ 1402/04/06 منتشر شده است.
27,109 بـار بازدید شده
... بیشتر