Why women can't enter temple & kitchen during periods | Vijay Karnataka

1 میلیون بار بازدید - 3 سال پیش - ಸಮಾಜ ಅದೆಷ್ಟೇ ಆಧುನಿಕ ಪಥದಲ್ಲಿ ಸಾಗುತ್ತಿದ್ದರೂ
ಸಮಾಜ ಅದೆಷ್ಟೇ ಆಧುನಿಕ ಪಥದಲ್ಲಿ ಸಾಗುತ್ತಿದ್ದರೂ ಮಹಿಳೆ ಹಾಗೂ ಮುಟ್ಟಿನ ಕುರಿತು ಇಂದಿಗೂ ಒಂದಿಷ್ಟು ತಪ್ಪು ಕಲ್ಪನೆಗಳಂತೂ ಇದ್ದೇ ಇದೆ. ಆದ್ರೆ ಇಂದಿಗೂ ಮುಟ್ಟಾದ ಹೆಣ್ಣು ದೇವಸ್ಥಾನಕ್ಕೆ ಹೋಗಬಾರದು, ಪೂಜೆ ಸೇರಿದಂತೆ ಶುಭ ಕಾರ್ಯದಲ್ಲಿ ಪಾಲ್ಗೊಳ್ಳಬಾರದು ಎಂಬ ಸಂಪ್ರದಾಯವಿದೆ. ಹಾಗಾದ್ರೆ ಆದ್ರೆ ಈ ಸಂಪ್ರದಾಯವಿರುವುದು ಯಾಕೆ? ಇದರ ಹಿಂದೆ ಇರುವ ಉದ್ದೇಶವೇನು? ಎಂಬುದನ್ನು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ತಿಳಿಯೋಣ ಬನ್ನಿ.

Our Website : https://Vijaykarnataka.com
Facebook: Facebook: VijayKarnataka
Twitter: Twitter: vijaykarnataka
3 سال پیش در تاریخ 1400/11/18 منتشر شده است.
1,087,283 بـار بازدید شده
... بیشتر