How do you use an inhaler for beginners? | ಉಬ್ಬಸ ಸಮಸ್ಯೆಗೆ ಇನ್ಹೇಲರ್ ಬಳಕೆ ಹೀಗಿರಲಿ | Vijay Karnataka

7.8 هزار بار بازدید - 12 ماه پیش - #wheezingsymptoms #inhaler #wheezing #wheezingtreatment #wheezingtypes
#wheezingsymptoms #inhaler #wheezing #wheezingtreatment #wheezingtypes ಉಸಿರಾಡುವಾಗ, ಉಸಿರಾಟದ ಮಾರ್ಗದಲ್ಲಿ ಅಡಚಣೆ ಉಂಟಾದರೆ ಅದಕ್ಕೆ ಸಂಬಂಧಿಸಿದ ನಾನಾ ವ್ಯಾಧಿಗಳು ತಲೆದೋರುವುದು ಸಾಮಾನ್ಯ. ಕೆಮ್ಮು, ಸೈನುಸೈಟಿಸ್, ಬಿಕ್ಕಳಿಕೆ, ಉಬ್ಬಸ, ಆಸ್ತಮಾ ಇವು ಉಸಿರಾಟಕ್ಕೆ ತೊಂದರೆ ಉಂಟು ಮಾಡುವ ಪ್ರಮುಖ ಕಾಯಿಲೆಗಳು. ಕೆಮ್ಮನ್ನು ನಿರ್ಲಕ್ಷಿಸಿದರೆ ಮುಂದೆ ಅದೇ ಉಬ್ಬಸಕ್ಕೆ ಕಾರಣವಾಗಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವೈದ್ಯರಿಂದಲೇ ತಿಳಿಯೋಣ. Our Website : https://Vijaykarnataka.com/ Facebook: https://www.facebook.com/VijayKarnataka/ Twitter: https://twitter.com/vijaykarnataka
12 ماه پیش در تاریخ 1402/06/19 منتشر شده است.
7,845 بـار بازدید شده
... بیشتر