ಮಹಾಲಯ ಅಮಾವಾಸ್ಯೆಗೆ ಪಿತೃಪಕ್ಷಕ್ಕೆ ಚಿಕ್ಕಿ ಉಂಡೆ ಹೀಗೆ ಮಾಡಿ| Chikki unde in Kannada

Veena aduge
Veena aduge
57.2 هزار بار بازدید - 3 سال پیش - ಪದಾರ್ಥಗಳು1)   1 ಕಪ್ ಬಿಳಿ
ಪದಾರ್ಥಗಳು
1)   1 ಕಪ್ ಬಿಳಿ ಎಳ್ಳು
2)   1 ಕಪ್ ಹುರಿಗಡಲೆ
3)   1 ಕಪ್ ಒಣಕೊಬ್ಬರಿ
4)   1 ಕಪ್ ಬೆಲ್ಲ
5)   1 ಕಪ್ ಅಕ್ಕಿಹಿಟ್ಟು
6)    ಕರೆಯಲು ಎಣ್ಣೆ
7)   1 ಟೇಬಲ್ಸ್ಪೂನ್ ಮೈದಾ ಹಿಟ್ಟು
8)   1 ಚಿಟಿಕೆ ಉಪ್ಪು
9)   1 ಚಿಟಿಕೆ ಅರಿಶಿನ
10) ನೀರು ಸ್ವಲ್ಪ

How to make chiki unde in Kannada|mahalaya amavasya pitrapaksh chiki unde in Kannada

ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ವೀಣಾ ನಮ್ಮ ಚಾನೆಲ್ ವೀಣಾ ಅಡುಗೆಗೆ ಸ್ವಾಗತ ನನಗೆ ಗೊತ್ತಿರುವ ನಮ್ಮ ತಾಯಿಯಿಂದ  ಕಲಿತಿರುವ ಅಡುಗೆಗಳನ್ನು ಮನೆಯಲ್ಲಿರುವ ಪದಾರ್ಥಗಳಿಂದ ಸರಳವಾಗಿ ಸುಲಭವಾಗಿ ಮಾಡುವ ಚಿಕ್ಕ ಪ್ರಯತ್ನ ಈ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ ಆರೈಕೆಗಾಗಿ ಲೈಕ್ ಮಾಡಿ ಶೇರ್ ಮಾಡಿ ಮುಂದೆ ಬರುವ ವಿಡಿಯೋಗಳಿಗಾಗಿ ವೀಣಾ  ಅಡುಗೆ ಚಾನಲ್ಗೆ ಫ್ರೀ ಆಗಿ ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು
3 سال پیش در تاریخ 1400/07/06 منتشر شده است.
57,212 بـار بازدید شده
... بیشتر