ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ಪರಮ್ I ಇಂದು ಚಿತ್ರರಂಗವೇ ತಮ್ಮನ್ನು ತಿರುಗಿ ನೋಡುವ ಕೆಲಸ ಮಾಡುತ್ತಿದ್ದಾರೆ

Bhagya Tv Vlogs
Bhagya Tv Vlogs
85.2 هزار بار بازدید - 3 سال پیش - ಕಲಾಮಾಧ್ಯಮ ಕನ್ನಡದ ಹೆಮ್ಮೆಯ ಯುಟ್ಯೂಬ್ ಚಾನೆಲ್
ಕಲಾಮಾಧ್ಯಮ ಕನ್ನಡದ ಹೆಮ್ಮೆಯ ಯುಟ್ಯೂಬ್ ಚಾನೆಲ್ , ಅನೇಕ ಸಾಧಕರನ್ನು ಪರಮ್ ಅವರು ಸಂದರ್ಶನ ಮಾಡಿ ನಮಗೆಲ್ಲಾ ಮನೋರಂಜನೆಯ ಜೊತೆಗೆ ಬದುಕಿಗೆ ಬೇಕಾದಂತಹ ಸ್ಪೂರ್ತಿಯನ್ನು ಅವರ ಚಾನಲ್ ಮೂಲಕ ನಮ್ಮ ಮುಂದೆ ಇಡುತ್ತಿದ್ದಾರೆ , ಇಂದು ಭಾಗ್ಯ ಟಿವಿ ಚಾನಲ್ ಮೂಲಕ ಪರಮ ಅವರ ಜೀವನ ಚರಿತ್ರೆ ಹಾಗೂ ಅವರ ಬಾಲ್ಯ ಮತ್ತೆ ವಿದ್ಯಾಭ್ಯಾಸ ಜೊತೆಗೆ ಕಲಾಮಾಧ್ಯಮ ಹುಟ್ಟಿದ ಕಥೆ ಕಲಾ ಮಾಧ್ಯಮದ ಗುರಿ ಹಿನ್ನೆಲೆ ಎಲ್ಲವನ್ನು ಪರಮ್ ಅವರ ಸಂದರ್ಶನದ ಮೂಲಕ ತಿಳಿಸಲಾಗಿದೆ ದಯವಿಟ್ಟು ಈ ವಿಡಿಯೋ ನೋಡಿ ಹರಸಿ ಧನ್ಯವಾದ ಭಾಗ್ಯ ಟಿವಿ ಗಿರೀಶ್ ನಾಗರಾಜ್ ಮತ್ತು ತಂಡ #bhagyatv #kalamadhyama #Bhagyatvrecipes #kalamadyama #BhagyaTv #Param #LifeStory
3 سال پیش در تاریخ 1400/12/17 منتشر شده است.
85,283 بـار بازدید شده
... بیشتر