ಟೀಂ ಇಂಡಿಯಾ ಹೊಸ ಕೋಚ್‌ ಗೌತಮ್‌ ಗಂಭೀರ್‌ವೇತನ ಎಷ್ಟು? ಜಿಜಿಗೆ ಅಷ್ಟೊಂದು ದುಬಾರಿಸ್ಯಾಲರಿ ಏಕೆ? | Vijay Karnataka

6.9 هزار بار بازدید - 3 هفته پیش - ಟೀಂ ಇಂಡಿಯಾದಲ್ಲಿ ಮಹಾ ಗೋಡೆ ರಾಹುಲ್‌
ಟೀಂ ಇಂಡಿಯಾದಲ್ಲಿ ಮಹಾ ಗೋಡೆ ರಾಹುಲ್‌ ದ್ರಾವಿಡ್‌ ಅವರ ಚಾಪ್ಟರ್‌ ಟಿ20 ವಿಶ್ವಕಪ್‌ ಗೆಲುವಿನ ಮೂಲಕ ಅರ್ಥಪೂರ್ಣವಾಗಿ ಮುಗಿದಿದೆ. ದ್ರಾವಿಡ್‌ ಪ್ಲೇಸ್‌ಗೆ ಈಗ ಗೌತಮ್‌ ಗಂಭೀರ್‌ ಬಂದಿದ್ದು, ಭಾರತ ಕ್ರಿಕೆಟ್‌ ತಂಡದ ನೂತನ ಹೆಡ್‌ ಕೋಚ್‌ ಆಗಿ ನೇಮಕವಾಗಿದ್ದಾರೆ. ಮುಂದಿನ ಮೂರುವರೆ ವರ್ಷಗಳ ಕಾಲ ಗೌತಮ್‌ ಗಂಭೀರ್‌ ಭಾರತ ಪುರುಷರ ಕ್ರಿಕೆಟ್‌ ತಂಡದ ಗುರು ಆಗಿ ಕೆಲಸ ಮಾಡಲಿದ್ದಾರೆ. ಗಂಭೀರ್‌ ಕೋಚ್‌ ಆಗಿ ನೇಮಕವಾದ ಬೆನ್ನಲ್ಲೇ ಅವರ ವೇತನದ ಬಗ್ಗೆ ಭಾರೀ ಚರ್ಚೆಗಳಾಗುತ್ತಿದ್ದು, ಇದುವರೆಗೂ ಯಾವುದೇ ಕೋಚ್‌ ಪಡೆಯದ ಸ್ಯಾಲರಿಯನ್ನು ಜಿಜಿ ಪಡೆಯಲಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಟೀಂ ಇಂಡಿಯಾದ ನೂತನ ಗುರು ಗೌತಮ್‌ ಗಂಭೀರ್‌ ಅವರ ವೇತನ ಎಷ್ಟು? ಅವರಿಗೆ ಸಿಗುವ ಸೌಲಭ್ಯಗಳು ಏನು? ಅಷ್ಟೊಂದು ಸ್ಯಾಲರಿ ನೀಡಿ ಗಂಭೀರ್‌ ಅವರನ್ನು ನೇಮಕ ಮಾಡಿಕೊಂಡಿದ್ದೇಕೆ? ಎಂಬುದರ ವಿವರ ಇಲ್ಲಿದೆ ನೋಡಿ.

ಟೀಂ ಇಂಡಿಯಾದ ನೂತನ ಕೋಚ್‌ ಆಗಿ ಗೌತಮ್‌ ಗಂಭೀರ್‌ ನೇಮಕಗೊಂಡಿದ್ದಾರೆ. ಆಟಗಾರನಾಗಿ ಒಂದು ಟಿ20 ವಿಶ್ವಕಪ್‌, ಒಂದು ಏಕದಿನ ವಿಶ್ವಕಪ್‌, ನಾಯಕನಾಗಿ ಎರಡು ಐಪಿಎಲ್‌ ಟ್ರೋಫಿ, ಮೆಂಟರ್‌ ಆಗಿ ಒಂದು ಐಪಿಎಲ್‌ ಟ್ರೋಫಿ ಗೆದ್ದಿರುವ ಗೌತಮ್‌ ಗಂಭೀರ್‌ ಅವರು ಕೋಚ್‌ ಆಗುವುದರೊಂದಿಗೆ ಟೀಂ ಇಂಡಿಯಾ ಹೊಸ ಬದಲಾವಣೆಗೆ ತೆರೆದುಕೊಂಡಿದೆ. ಅವರ ಗೇಮ್‌ ಸ್ಟ್ರಾಟಜಿ, ಆಟವನ್ನು ನೋಡಿರುವ ಬಿಸಿಸಿಐ ಸಣ್ಣ ವಯಸ್ಸಿಗೆ ದೊಡ್ಡ ಹುದ್ದೆಯನ್ನು ನೀಡಿದೆ. ಇದಕ್ಕಾಗಿ ಅವರಿಗೆ ಬಹಳ ದೊಡ್ಡ ಮೊತ್ತದ ಸ್ಯಾಲರಿಯನ್ನು ಕೂಡ ಬಿಸಿಸಿಐ ನೀಡುತ್ತಿದೆ ಎಂದು ತಿಳಿದುಬಂದಿದೆ.

#rahuldravid #indiancricketteam #bcci

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►Facebook: vijaykarnataka
INSTAGRAM ► Instagram: vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
3 هفته پیش در تاریخ 1403/04/20 منتشر شده است.
6,930 بـار بازدید شده
... بیشتر